
Windows XPಗೆ Windows Internet Explorer 8
ತ್ವರಿತ ವಿವರಣೆ
Internet Explorer 8. ಹೆಚ್ಚು ವೇಗ, ಹೆಚ್ಚು ಸುಲಭ, ಹೆಚ್ಚು ಗೌಪ್ಯ ಮತ್ತು ಹೆಚ್ಚು ಸುರಕ್ಷಿತ.
ಈ ಪುಟದಲ್ಲಿ
ತ್ವರಿತ ವಿವರಗಳು
| ಫೈಲ್ ಹೆಸರು: | IE8-WindowsXP-x86-KDI.exe |
| ಆವೃತ್ತಿ: | 8.0 |
| ಪ್ರಕಟಿತ ದಿನಾಂಕ: | 23-06-09 |
| ಭಾಷೆ: | ಕನ್ನಡ |
| ಡೌನ್ ಲೋಡ್ ಗಾತ್ರ: | 16.1 ಎಂಬಿ |
| ಅಂದಾಜು ಡೌನ್ ಲೋಡ್ ಕಾಲಾವಧಿ: | 40 ಮಿ 56ಕೆ |
|
| ಭಾಷೆ ಬದಲಾಯಿಸಿ: | |
ಮುನ್ನೋಟ
Internet Explorer 8 ನೀವು ಅನುಕೂಲಕರವಾಗಿ ಬಳಸುತ್ತಿರುವ ಚಿರಪರಿಚಿತ ವೆಬ್ ಬ್ರೌಸರ್‌ನ ಇತ್ತೀಚಿನ ಆವೃತ್ತಿ, ಇದು ವೆಬ್ ಬ್ರೌಸರ್‌ನಿಂದ ನಿಮಗೆ ಬೇಕಾದುದೆಲ್ಲವನ್ನೂ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ, ಸುಲಭವಾಗಿ, ಹೆಚ್ಚು ಗೌಪ್ಯ ಮತ್ತು ಸುರಕ್ಷಿತವಾಗಿ ಪಡೆಯಲು ನೆರವಾಗುತ್ತದೆ.
- ಹೆಚ್ಚು ವೇಗ Internet Explorer 8 ಹೊಸ ಪುಟಗಳು ಮತ್ತು ಟ್ಯಾಬ್‌ಗಳೊಂದಿಗೆ ಹೆಚ್ಚು ಸ್ಪಂದನೀಯವಾಗಿದೆ ಮತ್ತು ಹೆಚ್ಚು ವೇಗ ಮತ್ತು ನಂಬಿಕಾರ್ಹವಾಗಿ ತೆರೆದುಕೊಳ್ಳುತ್ತದೆ. ನೀವು ಹೆಚ್ಚು ಕಾಳಜಿ ವಹಿಸುವ ಮಾಹಿತಿಯನ್ನು ಕಡಿಮೆ ಹಂತಗಳಲ್ಲಿ ಪಡೆಯಬಹುದು; ನಿಮ್ಮ ವೆಬ್‌ಮೈಲ್, ಅಚ್ಚುಮೆಚ್ಚಿನ ನ್ಯೂಸ್ ಸೈಟ್‌ಗಳು ಅಥವಾ ಅನ್ಯ ಆನಲೈನ್ ಸೇವೆಗಳಿಗೆ ಒಂದೇ ಕ್ಲಿಕ್‌ನಲ್ಲಿ ಪ್ರವೇಶ.
- ಹೆಚ್ಚು ಸುಲಭ ಅನೇಕ ಸಾಮಾನ್ಯ ಕಾರ್ಯಗಳನ್ನು ಪೂರ್ತಿಗೊಳಿಸಲು ಹಂತಗಳನ್ನು ಕಡಿಮೆ ಮಾಡಿ ಮತ್ತು ವಾಸ್ತವಿಕ ಮಾಹಿತಿ ನವೀಕರಣಗಳಿಗೆ ಸ್ವಯಂಚಾಲಿತವಾಗಿ ಪ್ರವೇಶಿಸಿ. ನೀವು ನಿಮ್ಮ ಅಚ್ಚುಮೆಚ್ಚಿನ ಕ್ರೀಡಾ ತಂಡ, ವಾರ್ತೆ, ಹವಾಮಾನವನ್ನು ಒಂದೇ ಕ್ಲಿಕ್‌ನಲ್ಲಿ ಟ್ರ್ಯಾಕ್ ಮಾಡಬಹುದು.
- ಹೆಚ್ಚು ಗೌಪ್ಯ ನೀವು ವೆಬ್‌ನಲ್ಲಿ ಎಲ್ಲೇ ಹೋದರೂ ನಿಮ್ಮ ಖಾಸಗಿತನ ಮತ್ತು ಗೌಪ್ಯ ಮಾಹಿತಿಯನ್ನು ರಕ್ಷಿಸಲು ನೆರವಾಗುತ್ತದೆ.
- ಹೆಚ್ಚು ಸುರಕ್ಷಿತ ದುರುದ್ದೇಶಿತ ಸಾಫ್ಟ್‌ವೇರ್ ನಿಮ್ಮ ಕಂಪ್ಯೂಟರ್‌ಗೆ ತಲುಪದಂತೆ ತಡೆಯುತ್ತದೆ ಮತ್ತು ರಕ್ಷಿಸುತ್ತದೆ ಮತ್ತು ವೆಬ್‌ಸೈಟ್ ಇಂಪೋಸ್ಟರ್ ಆಗಿರುವುದನ್ನು ಪತ್ತೆ ಮಾಡುವುದನ್ನು ಸುಲಭಗೊಳಿಸುತ್ತದೆ.
IE8ಗೆ ವಿಷಯಗಳನ್ನು ಚರ್ಚಿಸಲು ಬೆಂಬಲವನ್ನು Internet Explorer ಸುದ್ದಿಸಮೂಹ ಕ್ಕೆ ಭೇಟಿ ನೀಡಿ ಅಥವಾ ಕಸ್ಟಮರ್ ಸಪೋರ್ಟ್ ಸೇವೆಯನ್ನು ಸಂಪರ್ಕಿಸಿ ಪಡೆಯಬಹುದು..
ನೀವು ಸ್ಕ್ರೀನ್ ರೀಡರ್ ಬಳಸುತ್ತಿದ್ದರೆ, ಡೌನ್‌ಲೋಡ್ ಮಾಡುವ ಮೊದಲು Internet Explorer 8 ಬಿಡುಗಡೆ ಟಿಪ್ಪಣಿ ಯನ್ನು ದಯವಿಟ್ಟು ಸಂಪರ್ಕಿಸಿ.
ಪುಟದ ಮೇಲ್ಭಾಗ
ಸಿಸ್ಟಂ ಅಗತ್ಯಗಳು
- ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್: Windows XP Service Pack 2; Windows XP Service Pack 3
ಪುಟದ ಮೇಲ್ಭಾಗ
ಸೂಚನೆಗಳು
- ಡೌನ್‌ಲೋಡ್ ಆರಂಭಿಸಲು ಈ ಪುಟದಲ್ಲಿ ಡೌನ್‌ಲೋಡ್ ಈ ಪುಟದಲ್ಲಿರುವ ಬಟನ್ ಡೌನ್‌ಲೋಡ್ ಆರಂಭಿಸಲು, ಅಥವಾ ಬೇರೆ ಭಾಷೆಯನ್ನು ಅದರಿಂದ ಆಯ್ಕೆಮಾಡಿಕೊಳ್ಳಲು ಭಾಷೆ ಬದಲಿಸಿ
ಡ್ರಾಪ್-ಡೌನ್ ಪಟ್ಟಿ ಮತ್ತು ಕ್ಲಿಕ್ ಮಾಡಿ
ಹೋಗಿ.
- ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:
- ಸ್ಥಾಪನೆಯನ್ನು ಕೂಡಲೆ ಆರಂಭಿಸಲು ರನ್ ಮಾಡಿ
.
- ನಂತರದ ಸಮಯದಲ್ಲಿ ಸ್ಥಾಪನೆಗಾಗಿ ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ನಕಲು ಮಾಡಲು, ಉಳಿಸು.
- ಸ್ಥಾಪನೆ ರದ್ದುಗೊಳಿಸಲು, ಕ್ಲಿಕ್ ಮಾಡಿ
ರದ್ದುಗೊಳಿಸಿ
.
ಪುಟದ ಮೇಲ್ಭಾಗ
ಹೆಚ್ಚುವರಿ ಮಾಹಿತಿ
ಈ ಡೌನ್ ಲೋಡ್ Microsoft Windows XPಗೆ ಮಾತ್ರ.
Microsoft Windowsನ ಇತರ ಬೆಂಬಲಿತ ಆವೃತ್ತಿಗಳಿಗೆ Internet Explorer 8 ಡೌನ್‌ಲೋಡ್ ಮಾಡಲು:
ಪುಟದ ಮೇಲ್ಭಾಗ
ಪುಟದ ಮೇಲ್ಭಾಗ