Click Here to Install Silverlight*
ಕನ್ನಡChange|ಆಲ್ Microsoft ಸೈಟ್
Microsoft
ಡೌನ್ ಲೋಡ್ ಕೇಂದ್ರ 
ಸರ್ಚ್
ಸುಧಾರಿತ ಅನ್ವೇಷಣೆ

Microsoft Office Language Interface Pack 2007- Kannada

ತ್ವರಿತ ವಿವರಣೆ
Microsoft Office Language Interface Pack 2007 – Kannada ವು ಸಾಕಷ್ಟು Microsoft Office 2007 ಪ್ರೋಗ್ರಾಂಗಳಿಗೆ ಕನ್ನಡ ಬಳಕೆದಾರ ಇಂಟರ್ಫೇಸನ್ನು ಒದಗಿಸುತ್ತದೆ.

ಈ ಪುಟದಲ್ಲಿ

ತ್ವರಿತ ವಿವರಗಳು
ಆವೃತ್ತಿ:1
ಪ್ರಕಟಿತ ದಿನಾಂಕ:22-09-09
ಭಾಷೆ:ಕನ್ನಡ
ಡೌನ್ ಲೋಡ್ ಗಾತ್ರ:240 ಕೆಬಿ - 28.0 ಎಂಬಿ*
*ಡೌನ್ ಲೋಡ್ ನ ಗಾತ್ರವು ಆರಿಸಿದ ಡೌನ್ ಲೋಡ್ ಕಾಂಪನೆಂಟ್ ಗಳನ್ನು ಅವಲಂಬಿಸಿದೆ.

ಭಾಷೆ ಬದಲಾಯಿಸಿ:
  

ಮುನ್ನೋಟ

Microsoft Office Language Interface Pack 2007 – Kannada ವು ಕನ್ನಡ ಬಳಕೆದಾರ ಇಂಟರ್ಫೇಸ್ ಇವುಗಳಿಗೆ ಒದಗಿಸುತ್ತದೆ:
  • Microsoft Office Excel 2007

  • Microsoft Office Outlook 2007

  • Microsoft Office PowerPoint 2007

  • Microsoft Office Word 2007

  ಪುಟದ ಮೇಲ್ಭಾಗ

ಸಿಸ್ಟಂ ಅಗತ್ಯಗಳು

  • ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್: Windows Vista Service Pack 1; Windows XP Service Pack 2
  • ಅಗತ್ಯವಿರುವ ಸಾಫ್ಟ್‌ವೇರ್: Microsoft Office 2007 ವರ್ಗದ English ಆವೃತ್ತಿಯು ಇವುಗಳನ್ನು ಒಳಗೊಂಡಿರುತ್ತದೆ, Excel, Outlook, Powerpoint ಅಥವಾ Word.
  • ಡಿಸ್ಕ್ ಸ್ಥಳದ ಅಗತ್ಯತೆಗಳು: ಪ್ರಸ್ತುತ ಸ್ಥಾಪಿಸಲಾದ Office 2007 ಪ್ರೋಗ್ರಾಂ ಬಳಸುತ್ತಿರುವ ಹಾರ್ಡ್ ಡಿಸ್ಕ್ ಸ್ಥಳದ ಜೊತೆಗೆ,20 ಮೆಗಾಬೈಟ್ಸ್ (MB) ಲಭ್ಯವಿರುವ ಹಾರ್ಡ್ ಡಿಸ್ಕ್ ಸ್ಥಳದ ಅಗತ್ಯತೆ ಇದೆ.
  • ಎಚ್ಚರಿಕೆ! Office LIP ಪ್ಯಾಕೇಜ್ ಸ್ಥಾಪಿಸುವ ಮೊದಲು ಫಾಂಟ್-ಕ್ರಿಯಾತ್ಮಕತೆ ಪ್ಯಾಕೇಜನ್ನು ಸ್ಥಾಪಿಸಬೇಕು. ನಿಮ್ಮ ಭಾಷೆಯನ್ನು ಸರಿಯಾಗಿ ವೀಕ್ಷಿಸಲು ಈ ಫಾಂಟ್ ಪ್ಯಾಕೇಜ್ ಮುಖ್ಯವಾದ ಫಾಂಟ್ ನವೀಕರಣ ಮಾಹಿತಿಯನ್ನು ಒಳಗೊಂಡಿದೆ. ಫಾಂಟ್ ಪ್ಯಾಕೇಜನ್ನು ಸ್ಥಾಪಿಸಲು, ಕೆಳಗಿನ ಫಾಂಟ್ ಪ್ಯಾಕೇಜ್ ಸ್ಥಾಪಿಸು ಕ್ಲಿಕ್ ಮಾಡಿ.

  ಪುಟದ ಮೇಲ್ಭಾಗ

ಸೂಚನೆಗಳು

ಈ ಡೌನ್‌ಲೋಡನ್ನು ಸ್ಥಾಪಿಸಲು:
  1. ಡೌನ್‌ಲೋಡ್ ಬಟನ್ (ಮೇಲೆ) ಮೂಲಕ LanguageInterfacePack.exe ಫೈಲ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಹಾರ್ಡ್ ಡಿಸ್ಕ್‌ಗೆ ಫೈಲ್ ಉಳಿಸುವ ಮೂಲಕ ಅದನ್ನು ಡೌನ್‌ಲೋಡ್ ಮಾಡಿ.
  2. ಸೆಟಪ್ ಪ್ರೋಗ್ರಾಂ ಆರಂಭಿಸಲು LanguageInterfacePack.exe ಹಾರ್ಡ್ ಡಿಸ್ಕ್‌ನಲ್ಲಿನ ಪ್ರೋಗ್ರಾಂ ಫೈಲನ್ನು ಡಬಲ್-ಕ್ಲಿಕ್ ಮಾಡಿ.
  3. ಸ್ಥಾಪನೆಯನ್ನು ಪೂರ್ಣಗೊಳಿಸಲು ಪರದೆಯಲ್ಲಿನ ಸೂಚನೆಗಳನ್ನು ಅನುಸರಿಸಿ.
  4. ಒಂದು ಬಾರಿ ಸ್ಥಾಪನೆ ಮಾಡಲಾದ ನಂತರ ನಿಮ್ಮ Microsoft Office 2007 Language Interface Pack ಗಾಗಿನ ಸಹಾಯ ಫೈಲ್ ಅನ್ನು ಇಲ್ಲಿ ಕಾಣಬಹುದು C:\Program Files\Common Files\microsoft shared\OFFICE12\LCID\LIPread.htm
  5. Office 2003 ಭಾಷೆ ಇಂಟರ್ಫೇಸ್ ಪ್ಯಾಕ್‌ನೊಂದಿಗಿನ Office 2003 ಯನ್ನು Office 2007 ಭಾಷೆ ಇಂಟರ್ಫೇಸ್ ಪ್ಯಾಕ್‌ನೊಂದಿಗಿನ Office 2007 ಗೆ ನವೀಕರಣವನ್ನು ಬೆಂಬಲಿಸುವುದಿಲ್ಲ. ನಿಮ್ಮ ಮೂಲ ಸ್ಥಾಪನೆಯಾದ Office 2003 ನಿಂದ Office 2007 ಭಾಷೆ ಇಂಟರ್ಫೇಸ್ ಪ್ಯಾಕ್‌ನೊಂದಿಗಿನ Office 2007 ಗೆ ನೀವು ನವೀಕರಿಸಲು ಬಯಸಿದರೆ ನೀವು:
    • Office 2003 ಭಾಷೆ ಇಂಟರ್ಫೇಸ್ ಪ್ಯಾಕನ್ನು ಅಸ್ಥಾಪನೆ ಮಾಡಿ
    • Office 2007 ಸೆಟಪ್ ಚಲಿಸಿ ಮತ್ತು ನವೀಕರಣ ಆಯ್ಕೆಯನ್ನು ಆಯ್ಕೆಮಾಡಿ.
    • Office 2007 ಸೆಟಪ್ ಪೂರ್ಣಗೊಂಡಾಗ, Office 2007 ಭಾಷೆ ಇಂಟರ್ಫೇಸ್ ಪ್ಯಾಕ್ ಅನ್ನು ಸ್ಥಾಪನೆ ಮಾಡಿ ಮತ್ತು ಕಾನ್ಫಿಗರ್ ಮಾಡಿ

    • ನಿಮ್ಮ Office ಉತ್ಪನ್ನವನ್ನು ಕ್ರಿಯಾತ್ಮಕಗೊಳಿಸುವಿಕೆ:
    • "Microsoft Office Activation Wizard" ಸಂವಾದದಲ್ಲಿನ ಸಂಪೂರ್ಣ ಸ್ಥಾಪನೆ ಕೋಡ್ ಓದುವುದರಲ್ಲಿ ನಿಮಗೆ ಏನಾದರೂ ತೊಂದರೆ ಕಂಡುಬಂದಲ್ಲಿ, ಅಥವಾ ನಿಮ್ಮ Microsoft® Office Language Interface Pack 2007 ಬಳಸುವಾಗ ಸ್ಥಾಪನೆಯ ಸಂಪೂರ್ಣ ಕೋಡ್ ಸರಿಯಾಗಿ ಪ್ರದರ್ಶಿತವಾಗದಿದ್ದಲ್ಲಿ, ನಿಮ್ಮ Microsoft Office ಉತ್ಪನ್ನವನ್ನು ಕ್ರಿಯಾತ್ಮಕಗೊಳಿಸಲು ದಯವಿಟ್ಟು ವಿಝಾರ್ಡ್ ಅನ್ನು ರದ್ದುಮಾಡಿ ಹಾಗೂ ಇಂಗ್ಲಿಷ್ ಭಾಷೆಗೆ ಬದಲಿಸಿಕೊಳ್ಳಿ.


ಬಳಕೆಗಾಗಿ ಸೂಚನೆಗಳು:

ನಿಮ್ಮ ಬಳಕೆದಾರ ಇಂಟರ್ಫೇಸ್ ಅನ್ನು Microsoft Office Language Interface Pack 2007 -Kannada ಕ್ಕೆ ಬದಲಿಸಲು, ಈ ಹಂತಗಳನ್ನು ಅನುಸರಿಸಿ:

  1. Start\All Programs\Microsoft Office\Microsoft Office Tools ಮೆನುವಿನಿಂದ Microsoft Office 2007 Language Settings ಆರಂಭಿಸಿ.
  2. Display Language ಟ್ಯಾಬ್ ಆಯ್ಕೆ ಮಾಡಿ ಮತ್ತು Display Microsoft Office menus and dialog boxes in: ಡ್ರಾಪ್ ಡೌನ್ ಪಟ್ಟಿಯಿಂದ, ನೀವು ಪ್ರದರ್ಶಿಸಬೇಕೆಂದಿರುವ ಭಾಷೆಯನ್ನು ಆಯ್ಕೆಮಾಡಿ. ನೀವು ಆಯ್ಕೆಮಾಡಿದ ಭಾಷೆಯು ಈಗ ಡೀಫಾಲ್ಟ್ ಪ್ರದರ್ಶನವಾಗಬೇಕು.
  3. Display Language ಟ್ಯಾಬ್‌ನಲ್ಲಿ ನಿಮ್ಮ Windows ಪ್ರದರ್ಶನವನ್ನು ಸರಿಹೊಂದುವ Office ಪ್ರದರ್ಶನವನ್ನು ಹೊಂದುವ ಆಯ್ಕೆ ನಿಮಗಿದೆ. ನಿಮ್ಮ ಪ್ರಸ್ತುತ Windows ಭಾಷೆಯನ್ನು ನಿಮಗಾಗಿ ಪಟ್ಟಿ ಮಾಡಲಾಗಿದೆ. Windows ಪ್ರದರ್ಶನವನ್ನು ಸರಿಹೊಂದುವ Office ಪ್ರದರ್ಶನವನ್ನು ಹೊಂದಬಯಸಿದರೆ Set the Microsoft Office display language to match the Windows display language ಗುರುತು ಪೆಟ್ಟಿಗೆಯನ್ನು ಆಯ್ಕೆ ಮಾಡಿ. ಈ ಸೆಟ್ಟಿಂಗ್ ನೀವು Display Microsoft Office menus and dialog boxes ಪಟ್ಟಿಯಲ್ಲಿ ಮಾಡುವ ಆಯ್ಕೆಯನ್ನು ಅತಿಕ್ರಮಿಸುತ್ತದೆ.
  4. Editing Languages ಟ್ಯಾಬ್‌ನಲ್ಲಿ ನೀವು ಕ್ರಿಯಾತ್ಮಕಗೊಳಿಸಬೇಕಾಗಿರುವ ಭಾಷೆಯನ್ನು ಇದರ Available Editing Languages ಪಟ್ಟಿಯಿಂದ ಆಯ್ಕೆ ಮಾಡಿ ಮತ್ತು Add ಕ್ಲಿಕ್ ಮಾಡಿ. ನೀವು ಆಯ್ಕೆ ಮಾಡಿಕೊಂಡು ಭಾಷೆಯು ಇದೀಗ Enabled Editing Languages ರಲ್ಲಿ ಪಟ್ಟಿಯಾಗಿರಬೇಕು.
  5. Editing Languages ಟ್ಯಾಬ್‌ನಲ್ಲಿ ನೀವು Primary Editing Language ಪಟ್ಟಿಯಿಂದ ನಿಮ್ಮ ಪ್ರಾಥಮಿಕ ಸಂಪಾದನೆ ಭಾಷೆಯಾಗಬೇಕಾಗಿರುವ ಭಾಷೆಯನ್ನು ಆಯ್ಕೆ ಮಾಡಿ.
  6. OK ಬಟನ್ ಕ್ಲಿಕ್ ಮಾಡಿ.

ನೀವು ಆಯ್ಕೆ ಮಾಡಿದ ಭಾಷಾ ಸೆಟ್ಟಿಂಗ್ಸ್‌ಗಳು ಮುಂದಿನ ಬಾರಿ ನೀವು Office ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿದಾಗ ಅನ್ವಯವಾಗುತ್ತದೆ.
ಗಮನಿಸಿ: Microsoft Office Language Interface Pack 2007 – Kannada ಭಾಷೆಗೆ ಸಹಾಯ ಬದಲಾವಣೆಯಾಗಲು ಸಾಧ್ಯವಿಲ್ಲ. ನಿಮ್ಮ ಮೂಲ ಸ್ಥಾಪನೆಯ ಭಾಷೆಯಲ್ಲಿಯೇ ಸಹಾಯವು ಯಾವಾಗಲೂ ಇರುತ್ತದೆ.
ಮೂಲ ಭಾಷೆಯ ಡ್ರಾಪ್‌ಡೌನ್ ಪಟ್ಟಿಯಲ್ಲಿಯೇ ಯಾವಾಗಲೂ ನಿಮ್ಮ ಪ್ರದರ್ಶನ ಭಾಷೆಯನ್ನು ಸೆಟ್ ಮಾಡಿ.

ಈ ಡೌನ್‌ಲೋಡನ್ನು ತೆಗೆದುಹಾಕಲು:
    Windows XP Home ಅಥವಾ Professional Edition ನಲ್ಲಿ ಈ ಹಂತಗಳನ್ನು ಅನುಸರಿಸಿ:
  1. ಎಲ್ಲಾ ಪ್ರೋಗ್ರಾಂಗಳನ್ನು ತೊರೆಯಿರಿ.
  2. Windows ನಿಯಂತ್ರಣ ಫಲಕದಲ್ಲಿರುವ Add or Remove Programs ಐಕಾನನ್ನು ಡಬಲ್ ಕ್ಲಿಕ್ ಮಾಡಿ.
  3. Currently installed programs ಪೆಟ್ಟಿಗೆಯಿಂದ Microsoft Office Language Interface Pack 2007 ಕ್ಲಿಕ್ ಮಾಡಿ, ನಂತರ Remove ಬಟನ್ ಕ್ಲಿಕ್ ಮಾಡಿ.
  4. ಪರದೆಯಲ್ಲಿರುವ ಸೂಚನೆಗಳನ್ನು ಅನುಸರಿಸಿ.

    Windows Vista ದಲ್ಲಿ ಈ ಹಂತಗಳನ್ನು ಅನುಸರಿಸಿ:
  1. ಎಲ್ಲಾ ಪ್ರೋಗ್ರಾಂಗಳನ್ನು ತೊರೆಯಿರಿ.
  2. Windows Control Panel ನಲ್ಲಿನ Programs and Features ಐಕಾನನ್ನು ಡಬಲ್ ಕ್ಲಿಕ್ ಮಾಡಿ.
  3. Uninstall or Change a Program ಆಯ್ಕೆಯಲ್ಲಿ, Currently installed programs ಪೆಟ್ಟಿಗೆಯಲ್ಲಿ Microsoft Office Language Interface Pack 2007 – Kannada ಕ್ಲಿಕ್ ಮಾಡಿ, ನಂತರ Uninstall ಆಯ್ಕೆಯನ್ನು ಆಯ್ಕೆ ಮಾಡಿ.
  4. ಪರದೆಯಲ್ಲಿರುವ ಸೂಚನೆಗಳನ್ನು ಅನುಸರಿಸಿ.

  ಪುಟದ ಮೇಲ್ಭಾಗ

ಹೆಚ್ಚುವರಿ ಮಾಹಿತಿ

  ಪುಟದ ಮೇಲ್ಭಾಗ

ಈ ಡೌನ್ ಲೋಡ್ ನಲ್ಲಿರುವ ಫೈಲ್ ಗಳು

ಕೆಳಗೆ ಕಾಣಿಸಿರುವ ಲಿಂಕ್ ಗಳು ಈ ಡೌನ್ ಲೋಡ್ ಗಾಗಿ ಲಭ್ಯವಿರುವ ಪ್ರತ್ಯೇಕ ಫೈಲ್ ಗಳು. ನಿಮಗೆ ಅತಿ ಹೆಚ್ಚು ಸೂಕ್ತವೆನಿಸಿದ ಫೈಲ್ ಗಳನ್ನು ಡೌನ್ ಲೋಡ್ ಮಾಡಿ .
ಫೈಲ್ ಹೆಸರು: ಫೈಲ್ ಗಾತ್ರ

LanguageInterfacePack.exe

19.1 ಎಂಬಿ

LIP_Help.chm

240 ಕೆಬಿ

Microsoft_Office_Excel.pptx

1.4 ಎಂಬಿ

Microsoft_Office_Outlook.pptx

2.7 ಎಂಬಿ

Microsoft_Office_PowerPoint.pptx

2.7 ಎಂಬಿ

Microsoft_Office_Word.pptx

1.8 ಎಂಬಿ

  ಪುಟದ ಮೇಲ್ಭಾಗ

  ಪುಟದ ಮೇಲ್ಭಾಗ

ಇನ್ನೇನು ಡೌನ್ ಲೋಡ್ ಆಗುತ್ತಿದೆಯೆಂದು ನೋಡಿ

ಡೌನ್ ಲೋಡ್ ಮಾಡಿದ ಇತರರುMicrosoft Office Language Interface Pack 2007- Kannada ಹಾಗೂ ಡೌನ್ ಲೋಡ್ ಆದುದು:
  1. Windows 7 ಭಾಷೆ ಇಂಟರ್ಫೇಸ್ ಪ್ಯಾಕ್
  2. Microsoft Office Language Interface Pack 2010 – ಕನ್ನಡ

  ಪುಟದ ಮೇಲ್ಭಾಗ


©2013 Microsoft Corporation. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ. ನಮ್ಮನ್ನು ಸಂಪರ್ಕಿಸಿ |ಶರತ್ತುಗಳು |ವ್ಯಾಪಾರ ಚಿಹ್ನೆಗಳು |ಗೌಪ್ಯ ಹೇಳಿಕೆ