![]() Windows XP SP2 ಕ್ಕಾಗಿ ವಿಂಡೋಸ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIP ಪ್ಯಾಕ್ತ್ವರಿತ ವಿವರಣೆಪ್ರಪಂಚದ ಅತಿ ಹೆಚ್ಚು ಜನಪ್ರಿಯ ವೆಬ್ ಬ್ರೌಸರ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ ಲೋಡ್ ಮಾಡಿ. ಈ ಪುಟದಲ್ಲಿತ್ವರಿತ ವಿವರಗಳು
ಮುನ್ನೋಟಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ ಸ್ಥಳೀಯ ಆವೃತ್ತಿಯನ್ನು ಪ್ರಸಕ್ತ ಹೊಂದಲ್ಲದಿರುವ ಪ್ರಾಂತೀಯ ಮಾರುಕಟ್ಟೆಗಳಿಗಾಗಿ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ ಲ್ಯಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್(LIP) ನ್ನು ವಿನ್ಯಾಸಗೊಳಿಸಲಾಗಿದೆ. ಪ್ಯಾಕ್ ಗಳು ಸಾಮಾನ್ಯವಾಗಿ ಬಳಸಲ್ಪಡುವ ಬ್ರೌಸರ್ ನ ಹಲವು ವೈಶಿಷ್ಟ್ಯಗಳನ್ನು ಕಂಪ್ಯೂಟರ್ ಅನ್ನು ಉಪಯೋಗಿಸುವವರಿಗೆ ಅವರ ಮಾತೃಭಾಷೆಯಲ್ಲಿ ಪ್ರದರ್ಶಿಸಲು ಸಾಮರ್ಥ್ಯವನ್ನು ಒದಗಿಸುತ್ತವೆ. ವಿಂಡೋಸ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIP ಪ್ಯಾಕ್ ಕ್ಯಾಟಲಾನ್, ಲಿಥುವೇನಿಯನ್, ಮತ್ತು ಥಾಯ್ ಗಳಂತಹ ಉದಯೋನ್ಮುಖ ಭಾಷಾ ಮಾರುಕಟ್ಟೆಗಳಿಗಾಗಿ ಒಂದು ಅತ್ಯುತ್ತಮ ಗುಣಮಟ್ಟದ ವಿಶೇಷ ಗುಣಗಳನ್ನು ತುಂಬಿದ "ಚರ್ಮ" ವಾಗಿರುತ್ತದೆ ಮಲ್ಟಿ ಲ್ಯಾಂಗವೇಜ್ ಯೂಸರ್ ಇಂಟರ್ ಪೇಸ್(MUI) ತಾಂತ್ರಿಕತೆಯನ್ನು ಆಧರಿಸಿ, ಡೆಸ್ಕ್ ಟಾಪ್ ಬಳಕೆದಾರರಿಗೆ ಒಂದು ಅಂದಾಜಿನಂತೆ 80 ವಿಶೇಷ ಗುಣಗಳನ್ನು ತುಂಬಿದ ಬಳಕೆದಾರರ ಅನುಭವವನ್ನು, ಬಳಕೆದಾರರು ಎದುರಿಸುವ ವಿಷಯಗಳ ಒಂದು ಕಿರಿದುಗೊಳಿಸಿದ ಪ್ರತಿಯನ್ನು ಭಾಷಾಂತರಿಸುವ ಮೂಲಕ ಒದಗಿಸುತ್ತದೆ. ವಿಂಡೋಸ್ ನ ಒಂದು ಪರವಾನಗಿಯ ಪ್ರತಿ ಮತ್ತು ಒಂದು ನಿರ್ದಿಷ್ಟ ಮೂಲ ಭಾಷೆಯ ಮೇಲೆ LIP ಯನ್ನು ಇನ್ ಸ್ಟಾಲ್ ಮಾಡಬೇಕು. ಅಪೇಕ್ಷಿಸಲಾಗುವ ಮೂಲ ಭಾಷೆಯು ನೀವು ಬಲಸಲು ಇಚ್ಛಿಸುವ LIP ಭಾಷೆಯ ಮೇಲೆ ಅವಲಂಬಿಸಿರುತ್ತದೆ. ಲ್ಯಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ Microsoft Language Interface Pack ಸೈಟಿಗೆ ಭೇಟಿ ನೀಡಿ. 24 ಭಾಷೆಗಳ ವಿಶೇಷ ಗುಣಗಳನ್ನು ಪೂರ್ಣವಾಗಿ ತುಂಬಿದ ಭಾಷೆಯೊಂದರಲ್ಲಿಇಂಟರ್ ನೆಟ್ ಎಕ್ಸ್ ಪ್ಲೋರರ್ 7ನ್ನು ಡೌನ್ ಲೋಡ್ ಮಾಡಲು,ಇಂಟರ್ ನೆಟ್ ಎಕ್ಸ್ ಪ್ಲೋರರ್ ವರ್ಲ್ಡ್ ವೈಡ್ ಸೈಟ್ ಅನ್ನು ಸಂಪರ್ಕಿಸಿ. ಈ ಡೌನ್ ಲೋಡ್ Microsoft Windows XP ಸರ್ವೀಸ್ ಪ್ಯಾಕ್ 2ಕ್ಕಾಗಿ ಮಾತ್ರ. ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ ಲ್ಯಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ಗಳನ್ನು ಡೌನ್ ಲೋಡ್ ಮಾಡಲು ಮೈಕ್ರೋಸಾಫ್ಟ್ ವಿಂಡೋಸ್ ಆಧಾರಿತ ಇತರ ಆವೃತ್ತಿಗಳಿಗಾಗಿ, ಸಂಬಂಧಿಸಿದ ಈ ಕೆಳಗಿನ ಡೌನ್ ಲೋಡ್ ಗಳನ್ನು ನೋಡಿ. ಸಿಸ್ಟಂ ಅಗತ್ಯಗಳು
ಸೂಚನೆಗಳು
ಹೆಚ್ಚುವರಿ ಮಾಹಿತಿ |
||||||||||||||||