Click Here to Install Silverlight*
ಕನ್ನಡChange|ಆಲ್ Microsoft ಸೈಟ್
Microsoft
ಡೌನ್ ಲೋಡ್ ಕೇಂದ್ರ 
ಸರ್ಚ್
ಸುಧಾರಿತ ಅನ್ವೇಷಣೆ

Office 2003 ಕನ್ನಡ ಇಂಟರ್ ಫೇಸ್ ಪ್ಯಾಕ್

ತ್ವರಿತ ವಿವರಣೆ
ಕನ್ನಡ (ಭಾರತ) ಇಂಟರ್ ಫೇಸ್ ಪ್ಯಾಕ್ Microsoft Office 2003 ನಲ್ಲಿ ಅಡಕವಾಗಿರುವ ಅನೇಕ ಪ್ರೋಗ್ರಾಂಗಳಿಗೆ ಕನ್ನಡ (ಭಾರತ)ಒದಗಿಸುತ್ತದೆ.

ಈ ಪುಟದಲ್ಲಿ

ತ್ವರಿತ ವಿವರಗಳು
ಆವೃತ್ತಿ:1.0
ಪ್ರಕಟಿತ ದಿನಾಂಕ:04-07-05
ಭಾಷೆ:ಕನ್ನಡ
ಡೌನ್ ಲೋಡ್ ಗಾತ್ರ:261 ಕೆಬಿ - 6.4 ಎಂಬಿ*
*ಡೌನ್ ಲೋಡ್ ನ ಗಾತ್ರವು ಆರಿಸಿದ ಡೌನ್ ಲೋಡ್ ಕಾಂಪನೆಂಟ್ ಗಳನ್ನು ಅವಲಂಬಿಸಿದೆ.

ಭಾಷೆ ಬದಲಾಯಿಸಿ:
  

ಮುನ್ನೋಟ

Office 2003 ಆವೃತ್ತಿ ಕನ್ನಡ ಇಂಟರ್ ಫೇಸ್ ಪ್ಯಾಕ್ ಕೆಳಕಂಡ Office 2003 ಪ್ರೋಗ್ರಾಂಗಳಿಗೆ ಭಾಷಾಂತರಿತ ಬಳಕೆದಾರ ಇಂಟರ್ ಫೇಸ್ ಒದಗಿಸುತ್ತದೆ:

  • Microsoft Office Word 2003

  • Microsoft Office Outlook® 2003

  • Microsoft Office PowerPoint® 2003

  • Microsoft Office Excel 2003

Microsoft Office 2003 ಯನ್ನು ತ್ವರಿತವಾಗಿ ಆರಂಭಿಸಲು ಅನುವಾಗುವಂತೆ "ಆರಂಭಗೊಳ್ಳುವಿಕೆ" ಮಾರ್ಗದರ್ಶಿ ವಿನ್ಯಾಸಗೊಳಿಸಲಾಗಿದೆ.
ಎಲ್ಲಾ Office ಅಪ್ಲಿಕೇಶನ್‌ಗಳಿಗೆ ಸಾಮಾನ್ಯವಾಗಿರುವ ಸರಳ ಕಾರ್ಯಗಳನ್ನು ಹೇಗೆ ಮಾಡಬೇಕೆಂಬುದನ್ನು ಭಾಗ 1 ವಿವರಿಸುತ್ತದೆ. ಭಾಗ 2 ರಿಂದ 5 ರಲ್ಲಿ ಮುಖ್ಯ Office ಅಪ್ಲಿಕೇಶನ್‌ಗಳಾದ Microsoft Word, Excel, Outlook, ಮತ್ತು PowerPoint ಗಳ ಬಗ್ಗೆ ಮೂಲ ಮಾಹಿತಿ ಒದಗಿಸಲಾಗಿದೆ.

  ಪುಟದ ಮೇಲ್ಭಾಗ

ಸಿಸ್ಟಂ ಅಗತ್ಯಗಳು

  • ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್: Windows XP
  • ಅಗತ್ಯವಿರುವ ಸಾಫ್ಟ್ ವೇರ್: ಇಂಗ್ಲಿಷ್ Office 2003ರ ಯಾವುದೇ ಇಂಗ್ಲಿಷ್ ಆವೃತ್ತಿ — ಉದಾಹರಣೆಗೆ, Microsoft Office Professional Edition 2003 ಅಥವಾ Microsoft Office Standard Edition 2003 — ಅಥವಾ ವೈಯಕ್ತಿಕ Office 2003 ಇಂಗ್ಲಿಷ್ ಆವೃತ್ತಿಯ ಅಪ್ಲಿಕೇಶನ್ ಅನ್ನು ಬೆಂಬಲಿಸುವ Office 2003 ಕನ್ನಡ ಇಂಟರ್ ಫೇಸ್ ಪ್ಯಾಕ್—Excel 2003, Outlook 2003, PowerPoint 2003, ಅಥವಾ Word 2003 - ಈ ಯಾವುದಾದರೊಂದು ಪ್ರೋಗ್ರಾಂ.

    ಯಾವುದೇ Office 2003 ರ ಇಂಗ್ಲಿಷ್ (ಅಮೆರಿಕ) ಆವೃತ್ತಿಯ ಬಹುಭಾಷೆಯ ಬಳಕೆದಾರ ಇಂಟರ್ ಫೇಸ್ ಪ್ಯಾಕ್ ಜೊತೆ Office 2003 ಕನ್ನಡ (ಭಾರತ) ಇಂಟರ್ ಫೇಸ್ ಪ್ಯಾಕ್ ಸ್ಥಾಪಿಸಬಹುದು.

  • Office 2003 SP3: Office 2003 SP3 ಇದೀಗ ಲಭ್ಯವಿದ್ದು ಇಲ್ಲಿಂದ ಅದನ್ನು ಡೌನ್‌ಲೋಡ್ ಮಾಡಬಹುದು http://www.microsoft.com/downloads/details.aspx?FamilyId=27F0C05C-4466-4114-BD5C-E7B782D6198A&displaylang=kn

  • ಅಗತ್ಯವಿರುವ ಡಿಸ್ಕ್ ಜಾಗ: ಸದ್ಯಕ್ಕೆ ಸ್ಥಾಪಿಸಲಾದ Office 2003 ಪ್ರೋಗ್ರಾಂಗಳು ಉಪಯೋಗಿಸಿದ ಹಾರ್ಡ್ ಡಿಸ್ಕ್ ಜಾಗಕ್ಕಿಂತ ಹೆಚ್ಚುವರಿಯಾಗಿ 10 ಮೆಗಾ ಬೈಟ್ (MB)ಗಳಷ್ಟು ಹಾರ್ಡ್ ಡಿಸ್ಕ್ ಜಾಗ ಅಗತ್ಯ ಇದೆ.

  ಪುಟದ ಮೇಲ್ಭಾಗ

ಸೂಚನೆಗಳು

ಈ ಡೌನ್ ಲೋಡ್ ಸ್ಥಾಪಿಸಲು:
  1. ಮೇಲೆ ನೀಡಲಾದ ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ LIP.exe ಅನ್ನು ನಿಮ್ಮ ಹಾರ್ಡ್ ಡಿಸ್ಕ್ ಗೆ ಡೌನ್ ಲೋಡ್ ಮಾಡಿ ಉಳಿಸಿ.
  2. ನಿಮ್ಮ ಹಾರ್ಡ್ ಡಿಸ್ಕ್ ನಲ್ಲಿರುವ LIP.exe ಅನ್ನು ಡಬಲ್ ಕ್ಲಿಕ್ ಮಾಡಿ ಸೆಟ್ ಅಪ್ ಪ್ರೋಗ್ರಾಂ ಅನ್ನು ಆರಂಭಿಸಿ.
  3. ಸ್ಥಾಪನೆ ಪೂರ್ಣಗೊಳಿಸಲು ಪರದೆಯಲ್ಲಿರುವ ಸೂಚನೆಗಳನ್ನು ಅನುಸರಿಸಿ.
  4. ಐಚ್ಛಿಕ:Kannada_GS.exe ಫೈಲ್ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಹಾರ್ಡ್ ಡಿಸ್ಕ್‌ಗೆ ಉಳಿಸಿಕೊಳ್ಳಿ. ನಂತರ ನಿಮ್ಮ ಹಾರ್ಡ್ ಡಿಸ್ಕ್‌ನಲ್ಲಿನ Kannada_GS.exe ಪ್ರೋಗ್ರಾಂ ಫೈಲ್ ಡಬಲ್ ಕ್ಲಿಕ್ ಮಾಡಿ ಸ್ಥಾಪನೆ ಪೂರ್ಣಗೊಳಿಸಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಪಾಲಿಸಿ.

ಬಳಸಲು ಸೂಚನೆಗಳು:

ನಿಮ್ಮ Office 2003 ಆವೃತ್ತಿಯ ಬಳಕೆದಾರ ಇಂಟರ್ ಫೇಸ್ ಭಾಷೆಯನ್ನು ಕನ್ನಡ (ಭಾರತ) ಇಂಟರ್ ಫೇಸ್ ಪ್ಯಾಕ್ ಗೆ ಬದಲಿಸಲು ಆರಂಭಿಸಲು ಈ ಕ್ರಮಗಳನ್ನು ಅನುಸರಿಸಿ:

  1. ಮೌಸ್ ಅನ್ನು Start ಮೆನುನಲ್ಲಿ All Programs ಮೇಲೆ, ನಂತರ Microsoft Office ಮೇಲೆ, ನಂತರ Microsoft Office Tools ಮೇಲೆ ಇಟ್ಟುಕೊನೆಯದಾಗಿ Microsoft Office 2003 Language Settingsಮೇಲೆ ಕ್ಲಿಕ್ ಮಾಡಿ.
  2. ನಂತರ User Interface and Help , ಟ್ಯಾಬ್ ನಲ್ಲಿ Display Office 2003 in ಪಟ್ಟಿಯಲ್ಲಿ, ನೀವು ತೋರಿಸಬೇಕಿರುವ ಭಾಷೆಯನ್ನು ಆಯ್ಕೆ ಮಾಡಿ.
  3. ನಂತರ OKಕ್ಲಿಕ್ ಮಾಡಿ.


ಮುಂದಿನ ಬಾರಿ ನೀವು ನಿಮ್ಮ Office ಪ್ರೋಗ್ರಾಂ ಗಳನ್ನು ಆರಂಭಿಸಿದಾಗ ನೀವು ಆಯ್ಕೆ ಮಾಡುವ ಭಾಷಾ ಸೆಟ್ಟಿಂಗ್ಸ್ ಪ್ರಭಾವಗೊಳ್ಳುತ್ತವೆ.


ಈ ಡೌನ್ ಲೋಡ್ ತೆಗೆದುಹಾಕಲು:
  1. ಎಲ್ಲಾ ಪ್ರೋಗ್ರಾಂಗಳಿಂದ ನಿರ್ಗಮಿಸಿ
  2. ಮೌಸ್ ಅನ್ನು Start ಮೆನುನಲ್ಲಿ, Settings ಮೇಲೆ ಇಟ್ಟು ನಂತರ Control Panelಕ್ಲಿಕ್ ಮಾಡಿ.
  3. ನಂತರ Add/Remove Programsಡಬಲ್ ಕ್ಲಿಕ್ ಮಾಡಿ.
  4. ಪ್ರಸ್ತುತ ಸ್ಥಾಪಿಸಲಾದ ಪ್ರೋಗ್ರಾಂಗಳ ಪಟ್ಟಿಯಲ್ಲಿ Microsoft Office 2003 Edition Kannada Interface Pack ಕ್ಲಿಕ್ ಮಾಡಿ, ಹಾಗೂ ನಂತರ Remove ಅಥವಾ Add/Removeಕ್ಲಿಕ್ ಮಾಡಿ. ಒಂದುವೇಳೆ ಡೈಲಾಗ್ ಬಾಕ್ಸ್ ಕಾಣಿಸಿದರೆ, ಪ್ರೋಗ್ರಾಂ ತೆರೆಯಲು ಸೂಚನೆಗಳನ್ನು ಅನುಸರಿಸಿ.
  5. ಪ್ರೋಗ್ರಾಂ ಅನ್ನು ತೆಗೆದುಹಾಕಲು ನೀವು ಬಯಸಿದ್ದನ್ನು ಖಚಿತಪಡಿಸಲು Yes ಅಥವಾ OK ಕ್ಲಿಕ್ ಮಾಡಿ

  ಪುಟದ ಮೇಲ್ಭಾಗ

ಈ ಡೌನ್ ಲೋಡ್ ನಲ್ಲಿರುವ ಫೈಲ್ ಗಳು

ಕೆಳಗೆ ಕಾಣಿಸಿರುವ ಲಿಂಕ್ ಗಳು ಈ ಡೌನ್ ಲೋಡ್ ಗಾಗಿ ಲಭ್ಯವಿರುವ ಪ್ರತ್ಯೇಕ ಫೈಲ್ ಗಳು. ನಿಮಗೆ ಅತಿ ಹೆಚ್ಚು ಸೂಕ್ತವೆನಿಸಿದ ಫೈಲ್ ಗಳನ್ನು ಡೌನ್ ಲೋಡ್ ಮಾಡಿ .
ಫೈಲ್ ಹೆಸರು: ಫೈಲ್ ಗಾತ್ರ

Kannada_GS.EXE

261 ಕೆಬಿ

LIP.EXE

6.1 ಎಂಬಿ

  ಪುಟದ ಮೇಲ್ಭಾಗ

  ಪುಟದ ಮೇಲ್ಭಾಗ


©2013 Microsoft Corporation. ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ. ನಮ್ಮನ್ನು ಸಂಪರ್ಕಿಸಿ |ಶರತ್ತುಗಳು |ವ್ಯಾಪಾರ ಚಿಹ್ನೆಗಳು |ಗೌಪ್ಯ ಹೇಳಿಕೆ