Windows

Windows® XP ಕನ್ನಡ ಇಂಟರ್ಫೇಸ್ ಪ್ಯಾಕ್

ಭಾಷೆ ಬದಲಾಯಿಸಿ:
Windows XP Professional ಮತ್ತು Windows XP Home Edition ನ ಭಾಷೆ ಇಂಟರ್ಫೇಸ್ ಪ್ಯಾಕ್‌ಗಳು ಅಲ್ಪಸಂಖ್ಯೆಯ ಅಥವಾ ಅಭಿವೃದ್ಧಿಶೀಲ ಭಾಷಾ ಮಾರುಕಟ್ಟೆಗೆ ಸ್ಥಳೀಕೃತ ಬಳಕೆದಾರ ಇಂಟರ್ಫೇಸ್ ಒದಗಿಸುತ್ತದೆ.
  • ಆವೃತ್ತಿ:

    All

    ಫೈಲ್ ಹೆಸರು:

    LIPSetup.msi

    ಪ್ರಕಟಿತ ದಿನಾಂಕ:

    15-03-06

    ಫೈಲ್ ಗಾತ್ರ:

    6.5 MB

      Windows XP ಕುಟುಂಬದ ಕನ್ನಡ ಇಂಟರ್ಫೇಸ್ ಪ್ಯಾಕ್ ಬಹುತೇಕ Windows XP ಬಳಕೆದಾರ ಇಂಟರ್ಫೇಸ್ ಗೆ ಕನ್ನಡ ಇಂಟರ್ಫೇಸ್ ಒದಗಿಸುತ್ತದೆ. ಸ್ಥಾಪನಾ ಸಮಯದಲ್ಲಿ ಈ ಕನ್ನಡ ಇಂಟರ್ಫೇಸ್ ಪ್ಯಾಕ್ ಗೆ ನಿಮ್ಮ Microsoft Windows ನ ಅಂಗೀಕಾರ ಅಗತ್ಯ. ನೀವು ಪ್ರಮಾಣೀಕೃತ ಮತ್ತು ಪೂರ್ಣ ಪರವಾನಗಿಯುಳ್ಳ Windows ನ ಪ್ರತಿಯನ್ನು ಬಳಸುತ್ತಿರುವಿರಿ ಎಂದು ಅಂಗೀಕಾರವು ಖಾತರಿಪಡಿಸುತ್ತದೆ. ಅಸಲೀ Windows ನ ಸಾಫ್ಟ್ವೇರ್ ಗಳ ಬಳಕೆಯ ಪ್ರಯೋಜನಗಳ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಅಸಲೀ Microsoft ಸಾಫ್ಟ್ವೇರ್ ಅನ್ನು ಭೇಟಿ ಮಾಡಿ.
  • ಸಿಸ್ಟಂ ಅಗತ್ಯಗಳು
    ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows XP

      • ಆಂಗ್ಲ Windows XP 32-bit ಆವೃತ್ತಿ, ಸರ್ವೀಸ್ ಪ್ಯಾಕ್ 2 (SP2) ನೊಂದಿಗೆ
      • ಡೌನ್‌ಲೋಡ್‌ಗೆ 6.5 Mb ಯ ಖಾಲಿ ಸ್ಥಳ
      • ಸೆಟಪ್‌ಗೆ 15 Mb ಖಾಲಿ ಸ್ಥಳ
      1. ಡೌನ್ ಲೋಡ್ ಮಾಡಲು ಈ ಪುಟದ ಮೇಲಿನ ಬಲತುದಿಯಲ್ಲಿರುವ ಡೌನ್ ಲೋಡ್ ಕ್ಲಿಕ್ ಮಾಡಿ, ಅಥವಾ ಡ್ರಾಪ್-ಡೌನ್ ಪಟ್ಟಿಯಿಂದ ಬೇರೆ ಭಾಷೆಯನ್ನು ಆಯ್ಕೆ ಮಾಡಿ ತೆರಳಿ ಕ್ಲಿಕ್ ಮಾಡಿ.
      2. ಇಲ್ಲಿನ ಯಾವುದಾದರು ಒಂದನ್ನು ಮಾಡಿ:
        • ಸ್ಥಾಪನೆಯನ್ನು ತಕ್ಷಣ ಪ್ರಾರಂಭಿಸಲು,Open (ತೆರೆ ಕ್ಲಿಕ್ ಮಾಡಿ) ಅಥವಾ Run this program from its current location (ಪ್ರಸ್ತುತ ಸ್ಥಾನದಿಂದ ಈ ಪ್ರೋಗ್ರಾಂ ಚಲಿಸಿ).
        • ಭವಿಷ್ಯದಲ್ಲಿ ಸ್ಥಾಪನೆಗಾಗಿ ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್‌ಲೋಡ್ ಅನ್ನು ನಕಲಿಸಲು,Save (ಉಳಿಸು ಕ್ಲಿಕ್ ಮಾಡಿ) ಅಥವಾ Save this program to disk (ಈ ಪ್ರೋಗ್ರಾಂ ಅನ್ನು ಡಿಸ್ಕ್ ನಲ್ಲಿ ಉಳಿಸಿ).

ಜನಪ್ರಿಯ ಡೌನ್ಲೋಡ್ ಗಳು

Loading your results, please wait...

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು