Office

Language Interface Pack ಗಾಗಿ Office 2003 Service Pack 2

ಭಾಷೆ ಬದಲಾಯಿಸಿ:
Language Interface Pack ಗಾಗಿಯ Office 2003 Service Pack 2, Microsoft Office 2003 Language Interface Pack ನ ಇತ್ತೀಚಿನ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ.
  • Note:There are multiple files available for this download.Once you click on the "Download" button, you will be prompted to select the files you need.
    ಆವೃತ್ತಿ:

    -

    ಫೈಲ್ ಹೆಸರು:

    LIP2003SP2-KB887617-Client-KDI.exe

    LIP2003SP2-KB887617-FullFile-KDI.exe

    ಪ್ರಕಟಿತ ದಿನಾಂಕ:

    13-12-05

    ಫೈಲ್ ಗಾತ್ರ:

    980 KB

    5.7 MB

    ನಾಲೆಜ್ ಬೇಸ್ (ಕೆಬಿ) ಲೇಖನಗಳು: KB887617

      Language Interface Pack ಗಾಗಿಯ Office 2003 Service Pack 2 (SP2), ನೀವು Office 2003 Language Interface Pack ಅನ್ನ ಬಳಸಿದಾಗ ಸಂಪೂರ್ಣ ಕಾರ್ಯತತ್ವಗಳೊಂದಿಗೆ Office 2003 ಕೆಲಸ ನಿರ್ವಹಿಸುವುದನ್ನು ಖಚಿತಪಡಿಸುತ್ತದೆ.

      ಈ ಮುಂಚೆ ಬಿಡುಗಡೆಗೊಂಡ Office 2003 Language Interface Pack (Catalan, NyNorsk ಮತ್ತು Serbian Cyrillic ಮಾತ್ರ)ನ ಎಲ್ಲಾ ಅಪ್‌ಡೇಟ್‌ಗಳನ್ನೂ ಈ ಸರ್ವಿಸ್ ಪ್ಯಾಕ್ ಒಳಗೊಂಡಿದೆ:


      LIP ಗಾಗಿಯ Office 2003 SP2, ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಸರ್ವಿಸ್ ಪ್ಯಾಕ್ ಸ್ಥಾಪಿತಗೊಂಡಿದ್ದರೂ ಸಹ ಯಶಸ್ವಿಯಾಗಿ ಸ್ಥಾಪನೆಗೊಳ್ಳುತ್ತದೆ. ಈ ಅಪ್‌ಡೇಟ್ ಬಗೆಗಿನ ನಿರ್ದಿಷ್ಟ ಮಾಹಿತಿಯನ್ನು Microsoft ಜ್ಞಾನಾಧಾರ ಲೇಖನದಲ್ಲಿ ನೀವು ಪಡೆಯಬಹುದು (887617): Description of Office 2003 Service Pack 2 for Language Interface Pack.

      ಗಮನಿಸಿ Office 2003 Language Interface Pack ಅನ್ನು ನೀವು ಬಳಸುತ್ತಿದ್ದರೆ ಸಂಪೂರ್ಣ Office 2003 SP2 ಲಕ್ಷಣಕ್ಕಾಗಿ, ನೀವು ಈ ಎರಡೂ ಡೌನ್‌ಲೋಡ್‌ಗಳನ್ನು ಮತ್ತು English Office 2003 Service Pack 2 ಅಥವಾ Hindi Office 2003 Service Pack 2 ಗಳನ್ನು ನೀವು ಸ್ಥಾಪಿಸಬೇಕಾಗುತ್ತದೆ.
  • ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows 2000 Service Pack 3, Windows Server 2003, Windows XP


      ಕೆಳಗಿನ ಪ್ರೋಗ್ರಾಂಗಳಿಗೆ ಈ ಅಪ್‌ಡೇಟ್ ಅನ್ವಯಿಸುತ್ತದೆ:
      • Microsoft® Office 2003 Language Interface Pack


    • ಟಿಪ್ಪಣಿ: ವ್ಯವಸ್ಥಾಪಕ ಸಂಪನ್ಮೂಲಗಳ ವಿಭಾಗಕ್ಕೆ ವ್ಯವಸ್ಥಾಪಕರುಗಳು ಉಲ್ಲೇಖಿಸಬೇಕು.

      ಸ್ಥಾಪನಾ ಸೂಚನೆಗಳು
      ಈ ಅಪ್‌ಡೇಟ್ ಅನ್ನು ಸ್ಥಾಪಿಸಲು, ಈ ಹಂತಗಳನ್ನು ಅನುಸರಿಸಿ:
      1. ಎರಡು .exe ಫೈಲ್‌ಗಳಲ್ಲಿ ಒಂದನ್ನು ಪುಟದ ಕೆಳಗಿರುವ ಲಿಂಕ್‌ಗಳ ಬಳಸಿ ಡೌನ್‌ಲೋಡ್ ಮಾಡಿರಿ, ತದನಂತರ ಆ ಫೈಲ್ ಅನ್ನು ನಿಮ್ಮ ಹಾರ್ಡ್ ಡಿಸ್ಕ್ ಡ್ರೈವ್‌ಗೆ ಉಳಿಸಿರಿ.
        • LIP2003SP2-kb887617-client-KDI.exe: ನಿಮ್ಮ ಮೂಲ ಉತ್ಪನ್ನವಾದ CD-ROM ಗೆ ನಿಮಗೆ ಪ್ರವೇಶವಿದ್ದರೆ ಈ ಫೈಲ್ ಅನ್ನು ನೀವು ಡೌನ್‌ಲೋಡ್ ಮಾಡಬೇಕು. ನೀವು ಈಗಾಗಲೇ ಹಿಂದೆ ನಿಮ್ಮ ಉತ್ಪನ್ನವನ್ನು ಅಪ್‌ಡೇಟ್ ಮಾಡಿದ್ದರೆ patch ಸ್ಥಾಪನೆಯ ಸಮಯದಲ್ಲಿ ನೀವು ಸ್ಥಾಪನಾ ಮೂಲವನ್ನು ಒದಗಿಸಬೇಕಾದ ಅಗತ್ಯವಿರುತ್ತದೆ.
        • LIP2003SP2-kb887617-fullfile-KDI.exe: ನಿಮ್ಮ ಮೂಲ ಉತ್ಪನ್ನ CD-ROM ಗೆ ನಿಮಗೆ ಪ್ರವೇಶವಿಲ್ಲದಿದ್ದರೆ ಅಥವಾ LIP2003SP2-kb887617-client-KDI.exe ಅನ್ನು ಸ್ಥಾಪಿಸುವಾಗ ನಿಮಗೆ ಸಮಸ್ಯೆ ಎದುರಾಗಿದ್ದರೆ ಈ ಫೈಲ್ ಅನ್ನು ಡೌನ್‌ಲೋಡ್ ಮಾಡಿ.
      2. ನೀವು ಚಾಲ್ತಿಗೊಳಿಸಿರುವ ಯಾವುದೇ ಪ್ರೋಗ್ರಾಂಗಳನ್ನು ಮುಚ್ಚಬೇಕೆಂದು ಶಿಫಾರಸು ಮಾಡಲಾಗಿದೆ.

      3. Windows Explorer ನಲ್ಲಿ, ನಿಮ್ಮ ಹಾರ್ಡ್ ಡಿಸ್ಕ್ ಗೆ ನೀವು ಉಳಿಸಿರುವ .exe ಫೈಲ್ ಅನ್ನು ಡಬಲ್-ಕ್ಲಿಕ್ ಮಾಡಿ, ಮತ್ತು ಪರದೆ ಮೇಲಿನ ಸೂಚನೆಗಳನ್ನು ಅನುಸರಿಸಿ.


      ಬಳಕೆಗಾಗಿ ಸೂಚನೆಗಳು:

      ಈ ಅಪ್‌ಡೇಟ್ ಅನ್ನು ಸ್ಥಾಪಿಸಿದ ನಂತರ, ನೀವು ಸಾಮಾನ್ಯವಾಗಿ ಬಳಸುವಂತೆ Office ಅನ್ನು ಬಳಸಿ.


      ಈ ಡೌನ್‌ಲೋಡ್ ಅನ್ನು ತೆಗೆದುಹಾಕಲು:

      ಈ ಡೌನ್‌ಲೋಡ್‌ಗಾಗಿ ಯಾವುದೇ ಅಸ್ಥಾಪನಾ ಲಕ್ಷಣವಿಲ್ಲ. ಹೆಚ್ಚಿನ ಮಾಹಿತಿಗಾಗಿ Microsoft ಜ್ಞಾನಾಧಾರಿತ ಲೇಖನವನ್ನು ನೋಡಿ (873125): You cannot remove Service Pack 2 for Office 2003 products.


      ವ್ಯವಸ್ಥಾಪಕ ಸಂಪನ್ಮೂಲಗಳು
      ನಿರ್ವಹಿತ ವಾತಾವರಣಗಳಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರು Office ಅಡ್ಮಿನ್ ಅಪ್‌ಡೇಟ್ ಸೆಂಟರ್ ವೆಬ್ ಸೈಟ್‌ನಲ್ಲಿನ ಸಂಸ್ಧೆಯೊಂದರಲ್ಲಿ Office ಅಪ್‌ಡೇಟ್‌ಗಳನ್ನು ನಿಯೋಜಿಸಲು ಸಂಪೂರ್ಣ ಸಂಪನ್ಮೂಲಗಳನ್ನು ಪಡೆಯಬಲ್ಲರಾಗಿದ್ದಾರೆ. ಆ ಸೈಟ್‌ನ ಮುಖಪುಟದಲ್ಲಿ, ನೀವು ಅಪ್‌ಡೇಟ್ ಮಾಡುತ್ತಿರುವ ಉತ್ಪನ್ನ ಆವೃತ್ತಿಗಾಗಿ ಅಪ್‌ಡೇಟ್ ಕಾರ್ಯಯೋಜನೆಗಳು ಅನ್ನು ನೋಡಿ.

      ಈ ಅಪ್‌ಡೇಟ್‌ಗೆ ಬೇಕಿರುವ ಡೌನ್‌ಲೋಡ್‌ಗಳು ಕೆಳಗಿವೆ. ಎಕ್ಸಿಕ್ಯೂಟಬಲ್ ಪ್ಯಾಕೇಜ್ ಅನ್ನು ನೀವು ಡಬಲ್-ಕ್ಲಿಕ್ ಮಾಡಿದಾಗ, ಸ್ಥಾಪನೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. patch ಫೈಲ್ (MSP ಫೈಲ್‌ಗಳು) ಗಳನ್ನು ಎಕ್ಸ್‌ಟ್ರಾಕ್ಟ್ ಮಾಡಲು, ನೀವು ಆದೇಶ ಸಾಲೊಂದನ್ನು ಬಳಸಬೇಕು. ಆದೇಶ ಸಾಲು ಮತ್ತು ಸೂಚನೆಗಳು ಜ್ಞಾನಾಧಾರ ಲೇಖನದಲ್ಲಿ ಒಳಗೊಂಡಿವೆ (197147): Command-Line Switches For IExpress Software Update Packages.

      ಈ ಅಪ್‌ಡೇಟ್‌ ಬಗ್ಗೆ ಇನ್ನಷ್ಟು ಮಾಹಿತಿಗಾಗಿ, Microsoft ಜ್ಞಾನಾಧಾರ ಲೇಖನವಾದ (887617): Description of Office 2003 Service Pack 2 for Language Interface Pack ಅನ್ನು ನೋಡಿರಿ.

ಜನಪ್ರಿಯ ಡೌನ್ಲೋಡ್ ಗಳು

Loading your results, please wait...

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು