Internet Explorer

Windows Vista ಗೆ Windows Internet Explorer 8

ಭಾಷೆ ಬದಲಾಯಿಸಿ:
Internet Explorer 8. ಹೆಚ್ಚು ವೇಗ, ಹೆಚ್ಚು ಸುಲಭ, ಹೆಚ್ಚು ಗೌಪ್ಯ ಮತ್ತು ಹೆಚ್ಚು ಸುರಕ್ಷಿತ.
  • ವಿವರಗಳು

    ಆವೃತ್ತಿ:
    ಪ್ರಕಟಿತ ದಿನಾಂಕ:

    8.0

    01-06-09

    ಫೈಲ್ ಹೆಸರು:
    ಫೈಲ್ ಗಾತ್ರ:

    IE8-WindowsVista-x86-KDI.exe

    14.2 MB

      Internet Explorer 8 ನೀವು ಅನುಕೂಲಕರವಾಗಿ ಬಳಸುತ್ತಿರುವ ಚಿರಪರಿಚಿತ ವೆಬ್ ಬ್ರೌಸರ್‌ನ ಇತ್ತೀಚಿನ ಆವೃತ್ತಿ, ಇದು ವೆಬ್ ಬ್ರೌಸರ್‌ನಿಂದ ನಿಮಗೆ ಬೇಕಾದುದೆಲ್ಲವನ್ನೂ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ, ಸುಲಭವಾಗಿ, ಹೆಚ್ಚು ಗೌಪ್ಯ ಮತ್ತು ಸುರಕ್ಷಿತವಾಗಿ ಪಡೆಯಲು ನೆರವಾಗುತ್ತದೆ.

      • ಹೆಚ್ಚು ವೇಗ Internet Explorer 8 ಹೊಸ ಪುಟಗಳು ಮತ್ತು ಟ್ಯಾಬ್‌ಗಳೊಂದಿಗೆ ಹೆಚ್ಚು ಸ್ಪಂದನೀಯವಾಗಿದೆ ಮತ್ತು ಹೆಚ್ಚು ವೇಗ ಮತ್ತು ನಂಬಿಕಾರ್ಹವಾಗಿ ತೆರೆದುಕೊಳ್ಳುತ್ತದೆ. ನೀವು ಹೆಚ್ಚು ಕಾಳಜಿ ವಹಿಸುವ ಮಾಹಿತಿಯನ್ನು ಕಡಿಮೆ ಹಂತಗಳಲ್ಲಿ ಪಡೆಯಬಹುದು; ನಿಮ್ಮ ವೆಬ್‌ಮೈಲ್, ಅಚ್ಚುಮೆಚ್ಚಿನ ನ್ಯೂಸ್ ಸೈಟ್‌ಗಳು ಅಥವಾ ಅನ್ಯ ಆನಲೈನ್ ಸೇವೆಗಳಿಗೆ ಒಂದೇ ಕ್ಲಿಕ್‌ನಲ್ಲಿ ಪ್ರವೇಶ.
      • ಹೆಚ್ಚು ಸುಲಭ ಅನೇಕ ಸಾಮಾನ್ಯ ಕಾರ್ಯಗಳನ್ನು ಪೂರ್ತಿಗೊಳಿಸಲು ಹಂತಗಳನ್ನು ಕಡಿಮೆ ಮಾಡಿ ಮತ್ತು ವಾಸ್ತವಿಕ ಮಾಹಿತಿ ನವೀಕರಣಗಳಿಗೆ ಸ್ವಯಂಚಾಲಿತವಾಗಿ ಪ್ರವೇಶಿಸಿ. ನೀವು ನಿಮ್ಮ ಅಚ್ಚುಮೆಚ್ಚಿನ ಕ್ರೀಡಾ ತಂಡ, ವಾರ್ತೆ, ಹವಾಮಾನವನ್ನು ಒಂದೇ ಕ್ಲಿಕ್‌ನಲ್ಲಿ ಟ್ರ್ಯಾಕ್ ಮಾಡಬಹುದು.
      • ಹೆಚ್ಚು ಗೌಪ್ಯ ನೀವು ವೆಬ್‌ನಲ್ಲಿ ಎಲ್ಲೇ ಹೋದರೂ ನಿಮ್ಮ ಖಾಸಗಿತನ ಮತ್ತು ಗೌಪ್ಯ ಮಾಹಿತಿಯನ್ನು ರಕ್ಷಿಸಲು ನೆರವಾಗುತ್ತದೆ.
      • ಹೆಚ್ಚು ಸುರಕ್ಷಿತ ದುರುದ್ದೇಶಿತ ಸಾಫ್ಟ್‌ವೇರ್ ನಿಮ್ಮ ಕಂಪ್ಯೂಟರ್‌ಗೆ ತಲುಪದಂತೆ ತಡೆಯುತ್ತದೆ ಮತ್ತು ರಕ್ಷಿಸುತ್ತದೆ ಮತ್ತು ವೆಬ್‌ಸೈಟ್ ಇಂಪೋಸ್ಟರ್ ಆಗಿರುವುದನ್ನು ಪತ್ತೆ ಮಾಡುವುದನ್ನು ಸುಲಭಗೊಳಿಸುತ್ತದೆ.


      IE8ಗೆ ವಿಷಯಗಳನ್ನು ಚರ್ಚಿಸಲು ಬೆಂಬಲವನ್ನು Internet Explorer ಸುದ್ದಿಸಮೂಹ ಕ್ಕೆ ಭೇಟಿ ನೀಡಿ ಅಥವಾ ಕಸ್ಟಮರ್ ಸಪೋರ್ಟ್ ಸೇವೆಯನ್ನು ಸಂಪರ್ಕಿಸಿ ಪಡೆಯಬಹುದು..

      ನೀವು ಸ್ಕ್ರೀನ್ ರೀಡರ್ ಬಳಸುತ್ತಿದ್ದರೆ, ಡೌನ್‌ಲೋಡ್ ಮಾಡುವ ಮೊದಲು Internet Explorer 8 ಬಿಡುಗಡೆ ಟಿಪ್ಪಣಿ ಯನ್ನು ದಯವಿಟ್ಟು ಸಂಪರ್ಕಿಸಿ.
  • ಸಿಸ್ಟಂ ಅಗತ್ಯಗಳು

    ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows Server 2008, Windows Vista, Windows Vista Service Pack 1

  • ಸೂಚನೆಗಳು

      1. ಡೌನ್‌ಲೋಡ್ ಆರಂಭಿಸಲು ಈ ಪುಟದಲ್ಲಿ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ.
      2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:
        • ಸ್ಥಾಪನೆಯನ್ನು ಕೂಡಲೆ ಆರಂಭಿಸಲು ತೆರೆ ಅಥವಾ ಈಗಿನ ಸ್ಥಾನದಿಂದ ಈ ಪ್ರೊಗ್ರಾಮ್ ಅನ್ನು ಚಲಿಸಿ ಕ್ಲಿಕ್ ಮಾಡಿ.
        • ನಂತರದ ಸಮಯದಲ್ಲಿ ಸ್ಥಾಪನೆಗಾಗಿ ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ನಕಲು ಮಾಡಲು, ಉಳಿಸು ಅಥವಾ ಈ ಡಿಸ್ಕ್‌ಗೆ ಪ್ರೊಗ್ರಾಮ್ ಉಳಿಸು ಕ್ಲಿಕ್ ಮಾಡಿ .
  • ಹೆಚ್ಚುವರಿ ಮಾಹಿತಿ

  • ಸಂಬಂಧಿತ ಸಂಪನ್ಮೂಲಗಳು

ಜನಪ್ರಿಯ ಡೌನ್ಲೋಡ್ ಗಳು

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು
Microsoft Update ಚಲಾಯಿಸಿ
ಮುಚ್ಚು
moreinfo