Windows 8 ಭಾಷೆ ಇಂಟರ್ಫೇಸ್ ಪ್ಯಾಕ್ (LIP) ಅತೀ ವ್ಯಾಪಕ ಬಳಕೆಯ Windows 8 ಕ್ಷೇತ್ರಗಳಿಗೆ ಭಾಗಶಃ ಭಾಷಾಂತರಿತ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ.
Note:There are multiple files available for this download.Once you click on the "Download" button, you will be prompted to select the files you need.
LIP_kn-IN-32bit.mlc
LIP_kn-IN-64bit.mlc
Windows ನ ಅತೀ ವ್ಯಾಪಕ ಬಳಕೆಯ ಕ್ಷೇತ್ರಗಳ ಭಾಗಶಃ ಭಾಷಾಂತರಿತ ಆವೃತ್ತಿಯನ್ನು Windows ಭಾಷೆ ಇಂಟರ್ಫೇಸ್ ಪ್ಯಾಕ್ (LIP) ಒದಗಿಸುತ್ತದೆ. LIP ಅನ್ನು ಸ್ಥಾಪನೆಗೊಳಿಸಿದ ನಂತರ, ವಿಜಾರ್ಡ್ಗಳು, ಸಂಭಾಷಣೆ ಪೆಟ್ಟಿಗೆಗಳು, ಮೆನುಗಳಲ್ಲಿನ ಪಠ್ಯಗಳು ಮತ್ತು ಪಠ್ಯ ಮತ್ತು ಬೆಂಬಲ ವಿಷಯಗಳು LIP ಭಾಷೆಯಲ್ಲಿ ಪ್ರದರ್ಶಿತವಾಗುತ್ತದೆ. ಭಾಷಾಂತರಿಸದ ಪಠ್ಯವು Windows 8 ನ ಮೂಲ ಭಾಷೆಯಲ್ಲಿರುತ್ತದೆ. ಉದಾಹರಣೆಗಾಗಿ, ನೀವು Windows 8 ನ ಸ್ಪ್ಯಾನಿಶ್ ಆವೃತ್ತಿಯನ್ನು ಖರೀದಿಸಿದ್ದರೆ, ಮತ್ತು ಕೆಟಲಾನ್ LIP ಅನ್ನು ಸ್ಥಾಪನೆಗೊಳಿಸಿದ್ದರೆ, ಕೆಲವು ಪಠ್ಯವು ಸ್ಪ್ಯಾನಿಷ್ನಲ್ಲಿಯೇ ಉಳಿಯುತ್ತದೆ. ಒಂದು ಮೂಲ ಭಾಷೆಯಲ್ಲಿ ನೀವು ಒಂದಕ್ಕಿಂತ ಹೆಚ್ಚು LIP ಅನ್ನು ಸ್ಥಾಪನೆಗೊಳಿಸಬಹುದು. Windows LIP ಗಳನ್ನು ಎಲ್ಲ Windows 8 ಸಂಚಿಕೆಗಳಲ್ಲಿ ಸ್ಥಾಪನೆಗೊಳಿಸಬಹುದು.
ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:
Windows 8
- ಸಿಸ್ಟಂ ಅಗತ್ಯತೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ
- ಸ್ಥಾಪನಾ ಕಾರ್ಯದ-ಮುಂಚಿನ ಸೂಚನೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ
- ಡೌನ್ಲೋಡ್ ಅನ್ನು ಪ್ರಾರಂಭಿಸಲು ಈ ಪುಟದಲ್ಲಿ ಡೌನ್ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ ಅಥವಾ ಡ್ರಾಪ್-ಡೌನ್ ಪಟ್ಟಿಯಿಂದ ಬೇರೊಂದು ಭಾಷೆಯನ್ನು ಆರಿಸಿ.
- ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
- ಸ್ಥಾಪನಾ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಲು, ಇದನ್ನು ಕ್ಲಿಕ್ ಮಾಡಿ ಚಲಾಯಿಸಿ.
- ನಂತರದ ಸಮಯದಲ್ಲಿ ಸ್ಥಾಪನಾ ಕಾರ್ಯಕ್ಕಾಗಿ ನಿಮ್ಮ ಕಂಪ್ಯೂಟರ್ಗೆ ಡೌನ್ಲೋಡ್ ಅನ್ನು ಉಳಿಸಲು, ಇದನ್ನು ಕ್ಲಿಕ್ ಮಾಡಿ ಉಳಿಸು
- ನಂತರದ ಸ್ಥಾಪನಾ ಕಾರ್ಯದ ಸೂಚನೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ
- ತಿಳಿದಿರುವ ಸಮಸ್ಯೆಗಳಿಗೆ, ಇಲ್ಲಿ ಕ್ಲಿಕ್ ಮಾಡಿ