Internet Explorer

Windows 7 64-ಬಿಟ್ ಆವೃತ್ತಿ ಮತ್ತು Windows Server 2008 R2 64-ಬಿಟ್ ಆವೃತ್ತಿಗಾಗಿ Internet Explorer 10

ಭಾಷೆ ಬದಲಾಯಿಸಿ:
Internet Explorer 10 ಎಂಬುದು ವೇಗವಾಗಿದೆ ಮತ್ತು ಫ್ಲೂಯಿಡ್ ಆಗಿದೆ, ಮತ್ತು ನಿಮ್ಮ PC ಯಲ್ಲಿರುವ ಸ್ಥಳೀಯ ಅಪ್ಲಿಕೇಶನ್‌ಗಳ ರೀತಿಯಲ್ಲಿಯೇ ಪ್ರಕಾಶಿಸಲು ಮತ್ತು ನಿರ್ವಹಿಸಲು ನಿಮ್ಮ ವೆಬ್‌ಸೈಟ್‌ಗಳನ್ನು ಅನುಮತಿಸುತ್ತದೆ.
  • ಆವೃತ್ತಿ:

    10.0.9200.16521

    ಫೈಲ್ ಹೆಸರು:

    IE10-Windows6.1-x64-kn-in.exe

    ಪ್ರಕಟಿತ ದಿನಾಂಕ:

    25-02-13

    ಫೈಲ್ ಗಾತ್ರ:

    43.1 MB

    ನಾಲೆಜ್ ಬೇಸ್ (ಕೆಬಿ) ಲೇಖನಗಳು: KB2718695

      Internet Explorer 10. Windows 7 ಗಾಗಿ ವೇಗವಾಗಿದೆ ಮತ್ತು ಫ್ಲೂಯಿಡ್ ಆಗಿದೆ.
      • ವೇಗ: Internet Explorer 10 ಎಂಬುದು ಉಜ್ವಲವಾದ ಗ್ರಾಫಿಕ್‌ಗಳು, ಸರಳವಾದ ವೀಡಿಯೊ, ಮತ್ತು ಸಂವಾದಕ ವಿಷಯಗಳಿಂದ ಭರ್ತಿಯಾದ ಪುಟಗಳನ್ನು ತಲುಪಿಸುವಾಗ, ನಿಮ್ಮ PC ಯ ಟ್ಯಾಪ್ ಮಾಡಿಲ್ಲದ ಶಕ್ತಿಯನ್ನು ನಿಯತ್ರಿಸುತ್ತದೆ.
      • ಸುಲಭ: ಪಿನ್ ಮಾಡಿದ ಸೈಟ್‌ಗಳು, ಅಂತರ್ನಿರ್ಮಿತ ಕಾಗುಣಿತ ಪರಿಶೀಲನೆ, ಮತ್ತು ನಿಮ್ಮ PC ಚಾಲನೆ ಮಾಡುತ್ತಿರುವ Windows 7 ನೊಂದಿಗೆ ನೀವು ಬಯಸುವ ರೀತಿಯಲ್ಲಿ ವೆಬ್ ಅನ್ನು ಅನುಭವಿಸಿ.
      • ಸುರಕ್ಷಿತ: SmartScreen ಫಿಲ್ಟರ್ ಮತ್ತು ಟ್ರ್ಯಾಕಿಂಗ್ ರಕ್ಷಣೆ ರೀತಿಯ ಸುಧಾರಿತ ವೈಶಿಷ್ಟ್ಯಗಳು ನಿಮ್ಮ PC ಮತ್ತು ನಿಮ್ಮ ಗೌಪ್ಯತೆಗಿರುವ ಬೆದರಿಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಲು ನಿಮ್ಮನ್ನು ಅನುಮತಿಸುತ್ತವೆ.
  • ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows 7 Service Pack 1

      • ಕಂಪ್ಯೂಟರ್/ ಸಂಸ್ಕಾರಕ: 233MHz ಸಂಸ್ಕಾರಕ ಅಥವಾ ಹೆಚ್ಚಿನದೊಂದಿಗೆ ಕಂಪ್ಯೂಟರ್ (ಪೆಂಟಿಯಮ್ ಸಂಸ್ಕಾರಕವನ್ನು ಶಿಫಾರಸು ಮಾಡಲಾಗಿದೆ)
      • ಸ್ಮರಣೆ: 512MB
      • ಹಾರ್ಡ್ ಡ್ರೈವ್ ಸ್ಥಳಾವಕಾಶ:70MB
      • ಪ್ರದರ್ಶನ: 256 ಬಣ್ಣಗಳೊಂದಿಗೆ Super VGA (800 x 600) ಅಥವಾ ಹೆಚ್ಚಿನ ರೆಸಲ್ಯೂಷನ್ ಮಾನಿಟರ್‌.
      • ಬಾಹ್ಯೋಪಕರಣಗಳು: ಮೊಡೆಮ್ ಅಥವಾ ಇಂಟರ್ನೆಟ್ ಸಂಪರ್ಕ; Microsoft Mouse, Microsoft IntelliMouse, ಅಥವಾ ಹೊಂದಾಣಿಕೆ ಸೂಚಿಸುವ ಸಾಧನ.
      1. ಡೌನ್‌ಲೋಡ್ ಪ್ರಾರಂಭಿಸಲು ಈ ಪುಟದಲ್ಲಿರುವ ಡೌನ್‌ಲೋಡ್ ಮಾಡಿ ಬಟನ್ ಅನ್ನು ಕ್ಲಿಕ್ ಮಾಡಿ.
      2. ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
        • ಸ್ಥಾಪನೆಕಾರ್ಯವನ್ನು ತತ್‌ಕ್ಷಣವೇ ಪ್ರಾರಂಭಿಸಲು, ತೆರೆಯಿರಿ ಅಥವಾ ಈ ಪ್ರೋಗ್ರಾಂ ಅನ್ನು ಅದರ ಪ್ರಸ್ತುತ ಸ್ಥಾನದಿಂದ ಚಾಲನೆ ಮಾಡಿ ಅನ್ನು ಕ್ಲಿಕ್ ಮಾಡಿ
        • ನಂತರದ ಸಮಯದಲ್ಲಿ ಸ್ಥಾಪನೆಗಾಗಿ ಡೌನ್‌ಲೋಡ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ನಕಲಿಸಲು, ಉಳಿಸು ಅಥವಾ ಡಿಸ್ಕ್‌ಗೆ ಈ ಪ್ರೋಗ್ರಾಂ ಉಳಿಸು ಅನ್ನು ಕ್ಲಿಕ್ ಮಾಡಿ

ಜನಪ್ರಿಯ ಡೌನ್ಲೋಡ್ ಗಳು

Loading your results, please wait...

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು