Internet Explorer

Windows XP SP2 ಕ್ಕಾಗಿ ವಿಂಡೋಸ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIP ಪ್ಯಾಕ್

ಭಾಷೆ ಬದಲಾಯಿಸಿ:
ಪ್ರಪಂಚದ ಅತಿ ಹೆಚ್ಚು ಜನಪ್ರಿಯ ವೆಬ್ ಬ್ರೌಸರ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ ಲೋಡ್ ಮಾಡಿ.
  • ಆವೃತ್ತಿ:

    7.0

    ಫೈಲ್ ಹೆಸರು:

    ie7lip-x86-KDI.exe

    ಪ್ರಕಟಿತ ದಿನಾಂಕ:

    08-01-09

    ಫೈಲ್ ಗಾತ್ರ:

    13.1 MB

      ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ ಸ್ಥಳೀಯ ಆವೃತ್ತಿಯನ್ನು ಪ್ರಸಕ್ತ ಹೊಂದಲ್ಲದಿರುವ ಪ್ರಾಂತೀಯ ಮಾರುಕಟ್ಟೆಗಳಿಗಾಗಿ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ ಲ್ಯಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್(LIP) ನ್ನು ವಿನ್ಯಾಸಗೊಳಿಸಲಾಗಿದೆ. ಪ್ಯಾಕ್ ಗಳು ಸಾಮಾನ್ಯವಾಗಿ ಬಳಸಲ್ಪಡುವ ಬ್ರೌಸರ್ ನ ಹಲವು ವೈಶಿಷ್ಟ್ಯಗಳನ್ನು ಕಂಪ್ಯೂಟರ್ ಅನ್ನು ಉಪಯೋಗಿಸುವವರಿಗೆ ಅವರ ಮಾತೃಭಾಷೆಯಲ್ಲಿ ಪ್ರದರ್ಶಿಸಲು ಸಾಮರ್ಥ್ಯವನ್ನು ಒದಗಿಸುತ್ತವೆ. ವಿಂಡೋಸ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIP ಪ್ಯಾಕ್ ಕ್ಯಾಟಲಾನ್, ಲಿಥುವೇನಿಯನ್, ಮತ್ತು ಥಾಯ್ ಗಳಂತಹ ಉದಯೋನ್ಮುಖ ಭಾಷಾ ಮಾರುಕಟ್ಟೆಗಳಿಗಾಗಿ ಒಂದು ಅತ್ಯುತ್ತಮ ಗುಣಮಟ್ಟದ ವಿಶೇಷ ಗುಣಗಳನ್ನು ತುಂಬಿದ "ಚರ್ಮ" ವಾಗಿರುತ್ತದೆ ಮಲ್ಟಿ ಲ್ಯಾಂಗವೇಜ್ ಯೂಸರ್ ಇಂಟರ್ ಪೇಸ್(MUI) ತಾಂತ್ರಿಕತೆಯನ್ನು ಆಧರಿಸಿ, ಡೆಸ್ಕ್ ಟಾಪ್ ಬಳಕೆದಾರರಿಗೆ ಒಂದು ಅಂದಾಜಿನಂತೆ 80 ವಿಶೇಷ ಗುಣಗಳನ್ನು ತುಂಬಿದ ಬಳಕೆದಾರರ ಅನುಭವವನ್ನು, ಬಳಕೆದಾರರು ಎದುರಿಸುವ ವಿಷಯಗಳ ಒಂದು ಕಿರಿದುಗೊಳಿಸಿದ ಪ್ರತಿಯನ್ನು ಭಾಷಾಂತರಿಸುವ ಮೂಲಕ ಒದಗಿಸುತ್ತದೆ. ವಿಂಡೋಸ್ ನ ಒಂದು ಪರವಾನಗಿಯ ಪ್ರತಿ ಮತ್ತು ಒಂದು ನಿರ್ದಿಷ್ಟ ಮೂಲ ಭಾಷೆಯ ಮೇಲೆ LIP ಯನ್ನು ಇನ್ ಸ್ಟಾಲ್ ಮಾಡಬೇಕು. ಅಪೇಕ್ಷಿಸಲಾಗುವ ಮೂಲ ಭಾಷೆಯು ನೀವು ಬಲಸಲು ಇಚ್ಛಿಸುವ LIP ಭಾಷೆಯ ಮೇಲೆ ಅವಲಂಬಿಸಿರುತ್ತದೆ.

      ಲ್ಯಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ Microsoft Language Interface Pack ಸೈಟಿಗೆ ಭೇಟಿ ನೀಡಿ. 24 ಭಾಷೆಗಳ ವಿಶೇಷ ಗುಣಗಳನ್ನು ಪೂರ್ಣವಾಗಿ ತುಂಬಿದ ಭಾಷೆಯೊಂದರಲ್ಲಿಇಂಟರ್ ನೆಟ್ ಎಕ್ಸ್ ಪ್ಲೋರರ್ 7ನ್ನು ಡೌನ್ ಲೋಡ್ ಮಾಡಲು,ಇಂಟರ್ ನೆಟ್ ಎಕ್ಸ್ ಪ್ಲೋರರ್ ವರ್ಲ್ಡ್ ವೈಡ್ ಸೈಟ್ ಅನ್ನು ಸಂಪರ್ಕಿಸಿ.

      ಈ ಡೌನ್ ಲೋಡ್ Microsoft Windows XP ಸರ್ವೀಸ್ ಪ್ಯಾಕ್ 2ಕ್ಕಾಗಿ ಮಾತ್ರ. ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ ಲ್ಯಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ಗಳನ್ನು ಡೌನ್ ಲೋಡ್ ಮಾಡಲು ಮೈಕ್ರೋಸಾಫ್ಟ್ ವಿಂಡೋಸ್ ಆಧಾರಿತ ಇತರ ಆವೃತ್ತಿಗಳಿಗಾಗಿ, ಸಂಬಂಧಿಸಿದ ಈ ಕೆಳಗಿನ ಡೌನ್ ಲೋಡ್ ಗಳನ್ನು ನೋಡಿ.
  • ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows XP Service Pack 2, Windows XP Service Pack 3

      • ನಿಮ್ಮ ಸಿಸ್ಟಂನ ಭಾಷೆ ಸ್ಲೊವೇನಿಯನ್ ಆಗಿದ್ದರೆ, ನೀವು ಒಂದು ಪ್ರತ್ಯೇಕÚ OS LIPಯನ್ನು ಸ್ಥಾಪಿಸುವ ಅಗತ್ಯವಿರುವುದಿಲ್ಲ ಮತ್ತುಇಂಟರ್ ನೆಟ್ ಎಕ್ಸ್ ಪ್ಲೋರರ್ 7ರÚ LIP ಯನ್ನು ಇನ್ ಸ್ಟಾಲ್ ಮಾಡುವುದನ್ನು ಮುಂದುವರೆಸಬಹುದು. Microsoft Windows XP ಯ ಹೋಮ್ ಎಡಿಷನ್ ನಲ್ಲಿ ಸ್ಲೊವಾಕ್ ಮತ್ತು ಸ್ಲೊವೇನಿಯನ್ ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIPಗಳನ್ನು ಕೂಡಾ ಬೆಂಬಲಿಸಬೇಕಾಗುತ್ತದೆ.
      • ನೀವು ವಿಂಡೋಸ್ ಸ್ಟಾರ್ಟರ್ ಎಡಿಷನ್ ಅನ್ನು ಹೊಂದಿದ್ದರೆ ಮತ್ತು ನಿಮ್ಮ ಸಿಸ್ಟಂ ಭಾಷೆಯನ್ನು ಸರಿಯಾಗಿ ತೋರಿಸುತ್ತಿದ್ದರೆ,ಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIPಯನ್ನು ಇನ್ ಸ್ಟಾಲ್ ಮಾಡಲು ಸಿದ್ಧರಾಗಿದ್ದೀರಿ. ವಿಂಡೋಸ್ ಸ್ಟಾರ್ಟರ್ ಎಡಿಷನ್ ಇಂಗ್ಲೀಷ್ ನಲ್ಲಿ ಕಾಣಿಸುತ್ತಿದ್ದರೆ, ನಂತರ ನಿಮ್ಮ ವಾಡಿಕೆಯ ಉಪಕರಣಗಳ ತಯಾರಕರಿಂದ ನಿಮಗೆ ಪೂರೈಸಲಾದ ಸಿ.ಡಿ.ಗಳಿಂದ ಮೊದಲಿಗೆ ನೀವು ಭಾಷಾ ಪ್ಯಾಕ್ ಅನ್ನು ಇನ್ ಸ್ಟಾಲ್ ಮಾಡಬೇಕಾಗುತ್ತದೆ.
      1. ಈ ಪುಟದ ಮೇಲೆ ಡೌನ್ ಲೋಡ್ ಅನ್ನು ಆರಂಭಿಸಲು Download ಗುಂಡಿಯನ್ನು ಕ್ಲಿಕ್ ಮಾಡಿ, ಅಥವಾ ಡ್ರಾಪ್-ಡೌನ್ ಪಟ್ಟಿಯಂದ ಒಂದು ಬೇರೆ ಭಾಷೆಯನ್ನು ಆಯ್ದುಕೊಂಡು Go ಕ್ಲಿಕ್ ಮಾಡಿ.
      2. ಈ ಮುಂದಿನವುಗಳಲ್ಲಿ ಒಂದನ್ನು ಮಾಡಬೇಕು:
        • ಕೂಡಲೇ ಇನ್ ಸ್ಟಾಲ್ ಮಾಡುವುದನ್ನು ಆರಂಭಿಸಲು, Open ಕ್ಲಿಕ್ ಮಾಡಿ ಅಥವಾ Run this program from its current location.
        • ಮುಂದೆ ಯಾವಾಗಲಾದರೂ ಇನ್ ಸ್ಟಾಲ್ ಮಾಡುವುದಕ್ಕಾಗಿ ಡೌನ್ ಲೋಡ್ ಅನ್ನು ನಕಲು ಮಾಡುವುದಕ್ಕಾಗಿ, Save ಕ್ಲಿಕ್ ಮಾಡಿ ಅಥವಾ Save this program to disk
      • ನಿಮ್ಮ ಮೂಲ ಕಾರಯವಿಧಾನದ ಪದ್ದತಿಯಂತೆ ಅದೇ ಭಾಷೆಯಲ್ಲಿಇಂಟರ್ ನೆಟ್ ಎಕ್ಸ್ ಪ್ಲೋರರ್ 7ರ LIPಯನ್ನು ಇನ್ ಸ್ಟಾಲ್ ಮಾಡಲಾಗುತ್ತದೆ.

ಜನಪ್ರಿಯ ಡೌನ್ಲೋಡ್ ಗಳು

Loading your results, please wait...

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು