Office

Microsoft Office Language Interface Pack 2010 – ಕನ್ನಡ

ಭಾಷೆ ಬದಲಾಯಿಸಿ:
Microsoft Office Language Interface Pack 2010 – ಕನ್ನಡ ಹಲವಾರು Microsoft Office 2010 ಪ್ರೋಗ್ರಾಂಗಳ ಕನ್ನಡ ಬಳಕೆದಾರರ ಇಂಟರ್ಫೇಸ್ ಒದಗಿಸುತ್ತದೆ.
  • ವಿವರಗಳು

    ಆವೃತ್ತಿ:
    ಪ್ರಕಟಿತ ದಿನಾಂಕ:

    1

    21-07-11

    ಫೈಲ್ ಹೆಸರು:
    ಫೈಲ್ ಗಾತ್ರ:

    languageinterfacepack-x86-kn-in.exe

    20.6 MB

    languageinterfacepack-x64-kn-in.exe

    22.1 MB

    O14LipHelp.chm

    219 KB

      Microsoft Office Language Interface Pack 2010 – ಕನ್ನಡ ಇದಕ್ಕಾಗಿ ಕನ್ನಡ ಬಳಕೆದಾರರ ಇಂಟರ್ಫೇಸ್ ಒದಗಿಸುತ್ತದೆ:
      • Microsoft Office Excel 2010

      • Microsoft Office OneNote 2010

      • Microsoft Office Outlook 2010

      • Microsoft Office PowerPoint 2010

      • Microsoft Office Word 2010
  • ಸಿಸ್ಟಂ ಅಗತ್ಯಗಳು

    ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows 7, Windows Vista, Windows XP

      • ಅಗತ್ಯವಿರುವ ಸಾಫ್ಟ್ವೇರ್: ಈ ಮುಂದಿನ ಒಂದು ಅಥವಾ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಹೊಂದಿರುವ Microsoft Office 2010 ನ ನಿಮ್ಮ ಯಾವುದೇ ಸೂಟ್ ಅಥವಾ ಸ್ಟ್ಯಾಂಡ್-ಅಲೋನ್ ನಕಲು: Excel, OneNote, Outlook, PowerPoint ಅಥವಾ Word.
      • ಡಿಸ್ಕ್ ಸ್ಥಳ ಅಗತ್ಯಗಳು: ಪ್ರಸ್ತುತ ಸ್ಥಾಪಿತ Office 2010 ಪ್ರೋಗ್ರಾಂಗಳಿಗೆ ಬಳಸಿಕೊಳ್ಳಲಾಗಿರುವ ಲಭ್ಯವಿರುವ ಹಾರ್ಡ್ ಡಿಸ್ಕ್ ಗೆ ಹೆಚ್ಚುವರಿಯಾಗಿ, 20 ಮೆಗಾಬೈಟ್ ಗಳ (MB) ಅಗತ್ಯವಿರುತ್ತದೆ.
      • ಪರದೆ ರೆಸಲ್ಯೂಶನ್: 1280 x 1024 ಅಥವಾ 1280 x 800 ರ ಕನಿಷ್ಠ ಪರದೆ ರೆಸಲ್ಯೂಶನ್ ಹೊಂದಿಸುವಂತೆ ಬಳಕೆದಾರರಿಗೆ Microsoft ಶಿಫಾರಸು ಮಾಡುತ್ತದೆ.
  • ಸೂಚನೆಗಳು

      ಈ ಡೌನ್‌ಲೋಡ್ ಅನ್ನು ಸ್ಥಾಪಿಸಲು:ಡೌನ್‌ಲೋಡ್ ಬಟನ್ (ಮೇಲಿನ) ಕ್ಲಿಕ್ ಮಾಡುವ ಮೂಲಕ LanguageInterfacePack.exe ಫೈಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಹಾರ್ಡ್ ಡಿಸ್ಕ್ ಗೆ ಫೈಲ್ ಅನ್ನು ಉಳಿಸಿ.
      1. ಈ ಡೌನ್‌ಲೋಡ್ ಅನ್ನು ಸ್ಥಾಪಿಸಲು:ಡೌನ್‌ಲೋಡ್ ಬಟನ್ (ಮೇಲಿನ) ಕ್ಲಿಕ್ ಮಾಡುವ ಮೂಲಕ LanguageInterfacePack.exe ಫೈಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಹಾರ್ಡ್ ಡಿಸ್ಕ್ ಗೆ ಫೈಲ್ ಅನ್ನು ಉಳಿಸಿ.
      2. ಸೆಟಪ್ ಪ್ರೋಗ್ರಾಂ ಪ್ರಾರಂಭಿಸಲು ನಿಮ್ಮ ಹಾರ್ಡ್ ಡಿಸ್ಕ್ ನಲ್ಲಿರುವ LanguageInterfacePack.exe ಪ್ರೋಗ್ರಾಂ ಫೈಲ್ ಅನ್ನು ಡಬಲ್ ಕ್ಲಿಕ್ ಮಾಡಿ.
      3. ಸ್ಥಾಪನೆಯನ್ನು ಪೂರೈಸಲು ಪರದೆ ಮೇಲಿನ ಸೂಚನೆಗಳನ್ನು ಅನುಸರಿಸಿ.
      4. ಸ್ಥಾಪಿಸಿದ ನಂತರ ನಿಮ್ಮ Microsoft Office 2010 Language Interface Pack ರೀಡ್‌ಮಿ ಫೈಲ್ ಅನ್ನು C:\Program Files\Common Files\microsoft shared\OFFICE14\LCID\LIPread.htm ರಲ್ಲಿ ಪಡೆಯಬಹುದಾಗಿದೆ
      5. Office 2007 ಭಾಷೆ ಇಂಟರ್ಫೇಸ್ ಪ್ಯಾಕ್‌ನೊಂದಿಗೆ Office 2007 ಅನ್ನು ನವೀಕರಿಸುವುದು ಅಥವಾ ಹಿಂದಿನ ಸಂಪುಟವನ್ನು Office 2010 Language Interface Pack Office 2010 ಗೆ ಬೆಂಬಲಿಸುವುದಿಲ್ಲ. ನಿಮ್ಮ ಮೂಲ ಸ್ಥಾಪನೆಯಾದ Office 2007 ಅನ್ನು ನೀವು Office 2010 ಭಾಷೆ ಇಂಟರ್ಫೇಸ್ ಪ್ಯಾಕ್‌ನೊಂದಿಗೆ Office 2010 ಗೆ ನವೀಕರಿಸಬೇಕೆಂದು ಬಯಸಿದರೆ ನೀವು:
        • Office 2007 Language Interface Pack ಅನ್ನು ಅಸ್ಥಾಪಿಸಿ
        • Office 2010 ಸೆಟಪ್ ಚಾಲನೆ ಮಾಡಿ ಮತ್ತು ನವೀಕರಣ ಆಯ್ಕೆಯನ್ನು ಆರಿಸಿ.
        • Office 2010 ಸೆಟಪ್ ಪೂರ್ಣಗೊಂಡಾಗ, Office 2010 Language Interface Pack ಅನ್ನು ಸ್ಥಾಪಿಸಿ ಮತ್ತು ಕಾನ್ಫಿಗರ್ ಮಾಡಿ


        • ನಿಮ್ಮ Office ಉತ್ಪನ್ನವನ್ನು ಸಕ್ರಿಯಗೊಳಿಸುವುದು:
        • "Microsoft Office Activation Wizard" ಸಂವಾದದಲ್ಲಿ ಸಂಪೂರ್ಣ ಸ್ಥಾಪನೆ ಕೋಡ್ ಅನ್ನು ಓದುವಲ್ಲಿ ನೀವು ಸಮಸ್ಯೆ ಹೊಂದಿದ್ದರೆ, ಅಥವಾ ನಿಮ್ಮ Microsoft® Office Language Interface Pack 2010 ಬಳಸುವಾಗ ಸಂಪೂರ್ಣ ಸ್ಥಾಪನೆ ಕೋಡ್ ಸರಿಯಾಗಿ ಪ್ರದರ್ಶನವಾಗದಿದ್ದಲ್ಲಿ, ದಯವಿಟ್ಟು ವಿಝಾರ್ಡ್ ಅನ್ನು ರದ್ದುಮಾಡಿ ಮತ್ತು ನಿಮ್ಮ Microsoft Office ಉತ್ಪನ್ನವನ್ನು ಸಕ್ರಿಯಗೊಳಿಸಲು ಇಂಗ್ಲಿಷ್ ಉತ್ಪನ್ನಕ್ಕೆ ಬದಲಾಯಿಸಿ.


      ಬಳಸಲು ಸೂಚನೆಗಳು:

      ನಿಮ್ಮ ಬಳಕೆದಾರ ಇಂಟರ್ಫೇಸ್ ಅನ್ನು Microsoft Office Language Interface Pack 2010 – ಕನ್ನಡಕ್ಕೆ ಬದಲಾಯಿಸಲು, ಈ ಮುಂದಿನ ಹಂತಗಳನ್ನು ಅನುಸರಿಸಿ:

      1. ಜಾರಿ ಮಾಡು Microsoft Office 2010 ಭಾಷೆ ಆದ್ಯತೆಗಳನ್ನು ಪ್ರಾರಂಭ\ಎಲ್ಲ ಪ್ರೋಗ್ರಾಂಗಳು\Microsoft Office\Microsoft Office ಪರಿಕರಗಳ ಮೆನುನಿಂದ ಆರಂಭಿಸಿ.
      2. ಪ್ರದರ್ಶನ ಮತ್ತು ಸಹಾಯ ಭಾಷೆಗಳ ಆಯ್ಕೆಯ ಅಡಿಯಲ್ಲಿನ, ಪ್ರದರ್ಶನ ಭಾಷೆ ಅಡಿಯಲ್ಲಿ ಅಗತ್ಯವಿರುವ ಭಾಷೆಯನ್ನು ಆಯ್ಕೆ ಮಾಡಿ ಮತ್ತು ಡೀಫಾಲ್ಟ್ ಬಟನ್ ನಂತೆ ಹೊಂದಿಸಿದುದರ ಮೇಲೆ ಕ್ಲಿಕ್ ಮಾಡಿ.
      3. ಎಡಿಟ್ ಮಾಡುವ ಭಾಷೆಗಳ ಆಯ್ಕೆಯ ಅಡಿಯಲ್ಲಿ ಅಗತ್ಯವಿರುವ ಭಾಷೆಯನ್ನು ಆಯ್ಕೆ ಮಾಡಿ ಮತ್ತು ಡೀಫಾಲ್ಟ್ ಬಟನ್‌ನಂತೆ ಹೊಂದಿಸಿದುದರ ಮೇಲೆ ಕ್ಲಿಕ್ ಮಾಡಿ.
      4. ಸರಿ ಬಟನ್ ಮೇಲೆ ಕ್ಲಿಕ್ ಮಾಡಿ.

      ನಿಮ್ಮ Office ಅಪ್ಲಿಕೇಶನ್‌ಗಳನ್ನು ನೀವು ಪ್ರಾರಂಭಿಸಲು ನೀವು ಆಯ್ಕೆ ಮಾಡಿದ ಭಾಷೆಯ ಸೆಟ್ಟಿಂಗ್‌ಗಳು ಮುಂದಿನ ಬಾರಿ ಪರಿಣಾಮವನ್ನುಂಟುಮಾಡುತ್ತದೆ.
      ಟಿಪ್ಪಣಿ: Microsoft Office Language Interface Pack 2010– ಕನ್ನಡ ಭಾಷೆಗೆ ಸಹಾಯವನ್ನು ಬದಲಾಯಿಸಲಾಗುವುದಿಲ್ಲ. ನಿಮ್ಮ ಮೂಲ ಸ್ಥಾಪನಾ ಭಾಷೆಯಲ್ಲಿ ಸಹಾಯವು ಯಾವಾಗಲೂ ಇರುತ್ತದೆ.
      ನಿಮ್ಮ ಪ್ರದರ್ಶನ ಸಹಾಯವನ್ನು ಯಾವಾಗಲೂ ಡ್ರಾಪ್‌ಡೌನ್ ಪಟ್ಟಿಯಲ್ಲಿನ ಮೂಲ ಭಾಷೆಗೆ ಹೊಂದಿಸಿರಿ.

      ಈ ಡೌನ್‌ಲೋಡ್ ಅನ್ನು ತೆಗೆದುಹಾಕಲು:
        ಈ ಹಂತಗಳನ್ನು Windows XP Home ಅಥವಾ Professional Edition ನಲ್ಲಿ ಅನುಸರಿಸಿ:
      1. ಎಲ್ಲ ಪ್ರೋಗ್ರಾಂಗಳನ್ನು ತೊರೆಯಿರಿ.
      2. ಸೇರಿಸಿ ಅಥವಾ ಪ್ರೋಗ್ರಾಂಗಳ ಐಕಾನ್ Windows ನಿಯಂತ್ರಣ ಫಲಕದಲ್ಲಿ ಡಬಲ್ ಕ್ಲಿಕ್ ಮಾಡಿ.
      3. ಪ್ರಸ್ತುತವಾಗಿ ಸ್ಥಾಪನೆ ಮಾಡಿದ Microsoft Office Language Interface Pack 2010 ಅನ್ನು ಪ್ರೋಗ್ರಾಂಗಳ ಪೆಟ್ಟಿಗೆಯಲ್ಲಿ ಕ್ಲಿಕ್ ಮಾಡಿ, ತದನಂತರ ತೆಗೆದುಹಾಕು ಬಟನ್ ಮೇಲೆ ಕ್ಲಿಕ್ ಮಾಡಿ.
      4. ಪರದೆಯಲ್ಲಿ ಸೂಚನೆಗಳನ್ನು ಅನುಸರಿಸಿ.

        Windows Vista ಅಥವಾ Windows 7 ನಲ್ಲಿ ಈ ಹಂತಗಳನ್ನು ಅನುಸರಿಸಿ:
      1. ಎಲ್ಲ ಪ್ರೋಗ್ರಾಂಗಳನ್ನು ತೊರೆಯಿರಿ.
      2. ಪ್ರೋಗ್ರಾಂಗಳ ಮತ್ತು ವೈಶಿಷ್ಟ್ಯಗಳ ಐಕಾನ್ Windows ನ ನಿಯಂತ್ರಣ ಫಲಕದಲ್ಲಿ ಡಬಲ್ ಕ್ಲಿಕ್ ಮಾಡಿ.
      3. ಅಸ್ಥಾಪನೆ ಅಥವಾ ಪ್ರೋಗ್ರಾಂ ಆಯ್ಕೆಯ ಬದಲಾವಣೆಯಲ್ಲಿ, Microsoft Office Language Interface Pack 2010– ಕನ್ನಡ ಪ್ರಸ್ತುತ ಸ್ಥಾಪನೆ ಮಾಡಿದ ಪ್ರೋಗ್ರಾಂಗಳಲ್ಲಿ ಕ್ಲಿಕ್ ಮಾಡಿ, ನಂತರ ಅಸ್ಥಾಪನೆ ಆಯ್ಕೆಯನ್ನು ಆಯ್ಕೆ ಮಾಡಿ.
      4. ಪರದೆಯಲ್ಲಿ ಸೂಚನೆಗಳನ್ನು ಅನುಸರಿಸಿ.



      ಇದನ್ನು ಡೌನ್‌ಲೋಡ್ ಮಾಡಿದ ನಂತರ CHM ಫೈಲ್‌ನ ವಿಷಯಗಳನ್ನು ನಿಮಗೆ ವೀಕ್ಷಿಸಲು ಆಗದಿದ್ದರೆ, ವಿಷಯಗಳನ್ನು ವೀಕ್ಷಿಸಲು ನಿಮಗೆ ಸಕ್ರಿಯಗೊಳಿಸುವಂತಹ ಈ ಹಂತಗಳನ್ನು ನೀವು ಮಾಡಬಹುದು :
      1. ನೀವು CHM ಫೈಲ್ ಅನ್ನು ಡೌನ್‌ಲೋಡ್ ಮಾಡಿದ ಫೋಲ್ಡರ್ ಅನ್ನು ತೆರೆಯಿರಿ.
      2. CHM ಅನ್ನು ಮತ್ತು ಗೋಚರಿಸುವ ಮೆನುನಿಂದ ರೈಟ್ ಕ್ಲಿಕ್ ಮಾಡಿ, ಗುಣಗಳು ಆಯ್ಕೆಮಾಡಿ.
      3. ಸಾಮಾನ್ಯ ಟ್ಯಾಬ್‌ನಲ್ಲಿ, ಅನಿರ್ಬಂಧಿಸು ಬಟನ್ ಕ್ಲಿಕ್ ಮಾಡಿ ತದನಂತರ ಸರಿ ಬಟನ್ ಅನ್ನು ಕ್ಲಿಕ್ ಮಾಡಿ.
      4. CHM ಫೈಲ್ ಅನ್ನು ಡಬಲ್ ಕ್ಲಿಕ್ ಮಾಡಿ ಮತ್ತು ನೀವು ಅದರ ವಿಷಯಗಳನ್ನು ಇದೀಗ ವೀಕ್ಷಿಸಲು ಸಾಧ್ಯವಾಗುತ್ತದೆ.

ಜನಪ್ರಿಯ ಡೌನ್ಲೋಡ್ ಗಳು

    • 01

      Microsoft Office ScreenTip ಭಾಷೆ

      ಬಟನ್​ಗಳು, ಮೆನುಗಳು ಮತ್ತು ಸಂಭಾಷಣಾ ಪೆಟ್ಟಿಗೆಗಳಂತಹಾ - ಪ್ರದರ್ಶನ ಘಟಕಗಳ ಪಠ್ಯವನ್ನು ಬೇರೆ ಭಾಷೆಯಲ್ಲಿ ತೋರಿಸಲು ಪರದೆ ಸೂಚನೆ ಭಾಷಾಂತರಗಳನ್ನು ಬಳಸಿ.

    • 02

      Update for Microsoft Office Outlook 2007 Junk Email Filter (KB977839) - ಕನ್ನಡ

      ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.

    • 03

      Business Success Stories for Office 2010 - ಕನ್ನಡ

      ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.

    • 04

      Update for Microsoft Office Word 2007 (KB974631) - ಕನ್ನಡ

      ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.

    • 05

      Security Update for the 2007 Microsoft Office System (KB982312) - ಕನ್ನಡ

      ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.

  • Loading...

    ನಿಮ್ಮ ಫಲಿತಾಂಶಗಳನ್ನು ಲೋಡ್ ಮಾಡುತ್ತಿದೆ, ದಯವಿಟ್ಟು ನಿರೀಕ್ಷಿಸಿ…

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು
Microsoft Update ಚಲಾಯಿಸಿ
ಮುಚ್ಚು
moreinfo