Windows Live

Windows Live Writer

ಭಾಷೆ ಬದಲಾಯಿಸಿ:
Windows Live Writer ಬ್ಲಾಗಿಂಗ್ ಅನ್ನು ಸರಳವಾಗಿಸುತ್ತದೆ. ನೀವು ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸೇರಿಸಬಹುದು, ಎಲ್ಲವನ್ನೂ ಫಾರ್ಮ್ಯಾಟ್ ಮಾಡಿ ಆದರೆ, ಮತ್ತು ಬಹಳ ಬ್ಲಾಗಿಂಗ್ ಸೇವೆಗಳನ್ನು ಪ್ರಕಟಿಸಿ. ನೀವು "ಡೌನ್‌ಲೋಡ್" ಅನ್ನು ಕ್ಲಿಕ್ ಮಾಡಿದರೆ ನೀವು Microsoft ಸೇವಾ ಒಪ್ಪಂದಕ್ಕೆ ಮತ್ತು ಗೌಪ್ಯತೆಯ ಹೇಳಿಕೆಗೆ ಸಮ್ಮತಿಸಿರುವಿರಿ ಎಂದರ್ಥ. ಹೆಚ್ಚುವರಿ ವಿವರಣೆಗಳು ಕೆಳಗಿನಂತಿವೆ.
  • ಆವೃತ್ತಿ:

    14.0.8092.0805

    ಫೈಲ್ ಹೆಸರು:

    wlsetup-web.exe

    ಪ್ರಕಟಿತ ದಿನಾಂಕ:

    18-08-09

    ಫೈಲ್ ಗಾತ್ರ:

    1.2 MB

      ಬಹುತೇಕ ಯಾವುದೇ ಬ್ಲಾಗ್ ಸೇವೆಯಲ್ಲಿ ನಿಮ್ಮ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು Windows Live Writer ಸುಲಭವನ್ನಾಗಿಸುತ್ತದೆ. Writer ಜೊತೆಗೆ, ನಿಮ್ಮ ಬ್ಲಾಗ್‌ಗೆ ಸೇರಿಸಿಕೊಳ್ಳುತ್ತಿರುವುದರ ಮುನ್ನೊಟವನ್ನು ವೀಕ್ಷಿಸಬಹುದು, ಮತ್ತು ಫಾಂಟ್ಸ್, ಸ್ಥಳ ಬಿಡುವುದು, ಬಣ್ಣ, ಮತ್ತು ಇಮೇಜ್ ಕಾಣಿಸುವ ರೀತಿ, ನೀವು ಪ್ರಕಟಿಸುವ ಮೊದಲೇ ವೀಕ್ಷಿಸಿ. ನಿಮ್ಮ ಬ್ಲಾಗ್ ನಲ್ಲಿ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಚೆನ್ನಾಗಿ ಕಾಣುವಂತೆ ತುಂಬಾ ವೇಗವಾಗಿ ಮತ್ತು ಸರಳವಾಗಿದೆ. ನೀವು ಫೋಟೋ ಅಲ್ಬಂ ಅನ್ನು ಸಹ ರಚಿಸಿಬಹುದು- ನಿಮಗೆ ಬೇಕಾದ ಶೈಲಿಯನ್ನು ಆಯ್ಕೆ ಮಾಡಿ ಮತ್ತು ಉಳಿದದ್ದನ್ನು Writer ನಿರ್ವಹಿಸುತ್ತದೆ. Writer ಈಗಾಗಲೇ ಉಪಯುಕ್ತ ವೈಶಿಷ್ಟ್ಯತೆಗಳಿಂದ ಕೂಡಿದೆ, ಆದರೆ ನೀವು ರೀಪೆರಿ ಮಾಡಲು ಬಯಸಿದರೆ, ಎಲ್ಲಾ ಬಗೆಯ ಪ್ಲಗ್-ಇನ್‌ಗಳಿದ್ದು ನೀವು ಸಹಾಯಕ್ಕೆ ಸೇರಿಸಿ ಇನ್ನಷ್ಟು ಮಾಡಬಹುದು.
      Windows Live Essentials ಗೆ Windows Live Writer ಒಂದು ಭಾಗವಾಗಿದೆ, ಇದು Windows Live Messenger, Mail, Writer, Photo Gallery, Family Safety, Toolbar, ಮತ್ತು Movie Maker, plus Outlook Connector, Office Live Add-in, ಮತ್ತು Microsoft Silverlight ನ್ನು ಒಳಗೊಂಡಿರುತ್ತದೆ.
      ಗಮನಿಸಿ: ಡೌನ್‌ಲೋಡ್ ಕ್ಲಿಕ್ ಮಾಡಿ ಎಂದರೆ ನೀವು Microsoft ಸೇವಾ ಒಪ್ಪಂದಕ್ಕೆ ಮತ್ತು ಗೌಪ್ಯತಾ ಹೇಳಿಕೆಗೆ ಸಮ್ಮತಿಸಿರುವಿರಿ ಎಂದರ್ಥ. ನೀವು ಈಗಾಗಲೇ ಹೊಂದಿರುವ Windows Live ಪ್ರೊಗ್ರಾಂ‌ಗಳಿಗೆ ಡೌನ್‌ಲೋಡ್ ಮಾಡಲು ನವೀಕರಣಗಳು ಒಳಗೊಂಡಿರಬಹುದು. ನೀವು Microsoft ನವೀಕರಣಗಳಿಂದ ಇವುಗಳ ಮತ್ತು ಇತರೆ Microsoft ಪ್ರೋಗ್ರಾಂಗಳನ್ನು ಪಡೆಯುವಿರಿ. ಈ ಸಾಫ್ಟ್‌ವೇರ್ ಅನ್ನು ಸಹ ಡೌನ್‌ಲೋಡ್ ಮಾಡಬಹುದು ಮತ್ತು ಸ್ವಯಂಚಾಲಿತವಾಗಿ ಕೆಲವು ನವೀಕರಣಗಳನ್ನು ಇನ್‌ಸ್ಟಾಲ್ ಮಾಡಬಹುದು. ಇನ್ನಷ್ಟು ತಿಳಿಯಿರಿ
  • ಬೆಂಬಲಿತ ಆಪರೇಟಿಂಗ್ ಸಿಸ್ಟ್ಸಮ್ಸ್:

    Windows 7, Windows Server 2008, Windows Vista, Windows Vista Service Pack 1, Windows Vista Service Pack 2, Windows XP Service Pack 2, Windows XP Service Pack 3

      ಆಪರೇಟಿಂಗ್ ಸಿಸ್ಟಂ: Service Pack 2 (32-ಬಿಟ್ ಆವೃತ್ತಿಗಳು ಮಾತ್ರ) ನೊಂದಿಗೆ Windows XP, Windows Vista (32-ಬಿಟ್ ಅಥವಾ 64-ಬಿಟ್ ಆವೃತ್ತಿಗಳು), Windows 7 (32-ಬಿಟ್ ಅಥವಾ 64-ಬಿಟ್ ಆವೃತ್ತಿಗಳು), ಅಥವಾ Windows Server 2008.
      ಗಮನಿಸಿ: Windows XP ನಲ್ಲಿ Windows Live Movie Maker ಬೆಂಬಲಿಸುತ್ತಿಲ್ಲ

      ಪ್ರಾಸೆಸರ್: Windows 7 ಅಥವಾ Windows Vista ಗಾಗಿ 1 GHz ಅಥವಾ ಹೆಚ್ಚಿನದು; Windows XP ಗಾಗಿ 800 MHz ಅಥವಾ ಹೆಚ್ಚಿನದು.

      ಮೆಮೊರಿ: Windows 7 ಅಥವಾ Windows Vista ಗಾಗಿ RAM ನ 512 MB; Windows XP ಗಾಗಿ (256 MB ಅಥವಾ ಹೆಚ್ಚು ಶಿಫಾರಸು ಮಾಡಲಾದ) 128 MB.

      ರೆಸಲ್ಯೂಶನ್: ಕನಿಷ್ಠ 1024 x 768

      ಇಂಟರ್ನೆಟ್ ಕನೆಕ್ಷನ್: ಇಂಟರ್ನೆಟ್ ಕಾರ್ಯಾಚರಣೆಯು ಡಯಲ್-ಅಪ್ ಅಥವಾ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪ್ರವೇಶದ ಅಗತ್ಯವಿದೆ (ಪ್ರತ್ಯೇಕವಾಗಿ ಒದಗಿಸಲಾಗಿದೆ). ಸ್ಥಳೀಯ ಅಥವಾ ದೀರ್ಘ-ಅಂತರದ ಶುಲ್ಕಗಳು ಅನ್ವಯಿಸಬಹುದು.

      ಬ್ರೌಸರ್:Windows Live Toolbar ಗೆ Microsoft Internet Explorer 6, Internet Explorer 7, ಅಥವಾ Internet Explorer 8 ಅವಶ್ಯಕತೆ ಇದೆ.

      ಗ್ರಾಫಿಕ್ಸ್ ಅಥವಾ ವೀಡಿಯೊ ಕಾರ್ಡ್: Windows Live Movie Maker ಗೆ DirectX 9.0 ಅಥವಾ ಹೆಚ್ಚಿನದು, ಮತ್ತು Shader Model 2.0 ಅಥವಾ ಹೆಚ್ಚಿನದನ್ನು ಬೆಂಬಲಿಸುವಂತಹ ವೀಡಿಯೊ ಕಾರ್ಡ್‌ನ ಅಗತ್ಯವಿದೆ.


      ಹೆಚ್ಚುವರಿ ಅವಶ್ಯಕತೆಗಳು: ಕೆಳಗಿನ ಅಂಶಗಳು Windows Live Writer ಗೆ ಬೇಕಾಗಬಹುದು , ಮತ್ತು ನಿಮಗಾಗಿ ನಿಮ್ಮ ಕಂಪ್ಯೂಟರ್‌ನಲ್ಲಿ ಇಲ್ಲದಿದ್ದರೇ ಅದನ್ನು ಸ್ಥಾಪಿಸಬಹುದು:
      • Microsoft .NET Framework 2.0 ಅಥವಾ ಹೆಚ್ಚಿನದು*

      *Windows 7 ಅಥವಾ Windows Vista ನಲ್ಲಿ ಸ್ಥಾಪಿಸುವಾಗ ಅಗತ್ಯವಿಲ್ಲ.

      ಟಿಪ್ಪಣಿ
      Windows Live ಉತ್ಪನ್ನಗಳನ್ನು ಇನ್‌ಸ್ಟಾಲ್ ಅಥವಾ ಅನ್‌ಇನ್‌ಸ್ಟಾಲ್ ಮಾಡಲು, ನೀವು ಕಂಪ್ಯೂಟರ್‌ನಲ್ಲಿ ನಿರ್ವಾಹಕರ ಹಕ್ಕುಗಳನ್ನು ಹೊಂದಿರಬೇಕು.

      1. ಡೌನ್‌ಲೋಡ್ ಅನ್ನು ಆರಂಭಿಸಲು ಈ ಪುಟದಲ್ಲಿ ಡೌನ್‌ಲೋಡ್ಬಟನ್ ಅನ್ನು ಕ್ಲಿಕ್ ಮಾಡಿ, ಅಥವಾ ಭಾಷೆ ಬದಲಾಯಿಸು ಡ್ರಾಪ್‌ಡೌನ್ ಪಟ್ಟಿಯಿಂದ ಬೇರೆ ಭಾಷೆಯನ್ನು ಆಯ್ಕೆ ಮಾಡಿ ಮತ್ತು ಬದಲಾಯಿಸು ಅನ್ನು ಕ್ಲಿಕ್ ಮಾಡಿ.
      2. ಭದ್ರತಾ ಸಂದೇಶದಲ್ಲಿ ನೀವು ಕಂಪನಿ ಅಥವಾ ಪಬ್ಲೀಶರ್ ಪಟ್ಟಿಯನ್ನು ಎಲ್ಲಿ ನೀವು ಕಾಣುವಿರೊ, ಕಂಪನಿ ಹೆಸರು Microsoft Corporation ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗಿದ್ದಲ್ಲಿ, ಚಾಲನೆ, ಮುಂದುವರಿಸು, ಅಥವಾ ಅನುಮತಿಸು ಕ್ಲಿಕ್ ಮಾಡಲು ಸುರಕ್ಷಿತವಾಗಿದೆ.
      3. ಇನ್‌ಸ್ಟಾಲರ್ ತೆರೆಯುತ್ತದೆ. ನೀವು ಇನ್‌ಸ್ಟಾಲ್ ಮಾಡಬೇಕಾದ ಪ್ರೊಗ್ರಾಂಗಳನ್ನು ಆಯ್ಕೆ ಮಾಡಿ*, ತದನಂತರ ಮುಂದೆ ಕ್ಲಿಕ್ ಮಾಡಿ.
        * ನೀವು ಇತ್ತೀಚಿನ ಆವೃತ್ತಿಗಳನ್ನು ಇನ್‌ಸ್ಟಾಲ್ ಮಾಡದೆ ಇದ್ದರೆ ಹಿಂದೆ ಇನ್‌ಸ್ಟಾಲ್ ಮಾಡಿದ Windows Live ಪ್ರೊಗ್ರಾಂಗಳನ್ನು ಸಹ ನವೀಕರಿಸಲಾಗುವುದು.
      4. ಹಿಂದಕ್ಕೆ ಕುಳಿತುಕೊಂಡು ವಿಶ್ರಮಿಸಿ, ಅಥವಾ ನೀವು ನೀರಿಕ್ಷಿಸುವವರೆಗೆ ನಿಮ್ಮ ಕಂಪ್ಯೂಟರ್‌ನಲ್ಲಿ ಬೇರೆ ಕೆಲಸ ಮಾಡಿ. ಬ್ರಾಡ್‌ಬ್ಯಾಂಡ್ ಸಂಪರ್ಕದಲ್ಲಿ ಸ್ಱಾಪನೆಯು ಕೆಲವು ನಿಮಿಷಗಳಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳಬಾರದು.
      5. ಇದು ಮುಗಿದ ನಂತರ, ನಿಮ್ಮ ಹೊಸ ಪ್ರೋಗ್ರಾಂಗಳನ್ನು ನೀವು Windows ಪ್ರಾರಂಭ ಮೆನುವಿನ Windows Live ಫೋಲ್ಡರ್‌ನಲ್ಲಿ ಕಾಣಬಹುದಾಗಿದೆ.

ಜನಪ್ರಿಯ ಡೌನ್ಲೋಡ್ ಗಳು

    • 01

      Windows Live Essentials

      ಒಂದು ಡೌನ್‌ಲೋಡ್, ಹೆಚ್ಚಿನ ವಿಷಯವನ್ನು ಹೊಂದಿರುವ. Windows Live Essentials ನಿಮಗೆ ತ್ವರಿತ ಸಂದೇಶಗಳು ಮಾಡುವುದು, ಇ-ಮೇಲ್, ಬ್ಲಾಗಿಂಗ್, ಫೋಟೋ ಸಂಪಾದನೆ, ಮತ್ತು ಹೆಚ್ಚು. ಗಮನಿಸಿ "ಡೌನ್‌ಲೋಡ್" ಅನ್ನು ಕ್ಲಿಕ್ ಮಾಡುವುದರ ಅರ್ಥ ನೀವು Microsoft service ಒಪ್ಪಂದ ಮತ್ತು ಗೌಪ್ಯತೆ ವಿಷಯಕ್ಕೆ ಒಪ್ಪಿದ್ದೀರಿ ಎಂದರ್ಥ. ಹೆಚ್ಚಿನ ವಿವರಣೆ ಕೆಳಗಿನಂತಿದೆ.

    • 02

      Windows Live Mail 2011

      ನಿಮ್ಮ ಸಂಪರ್ಕಗಳು ಮತ್ತು ಬಹುಮಾಧ್ಯಮ ಇ-ಮೇಲ್ ಖಾತೆಗಳು, ಕ್ಯಾಲೆಂಡರ್‌ಗಳನ್ನು ದಕ್ಷವಾಗಿ ನಿರ್ವಹಿಸುತ್ತದೆ. ನಿಮ್ಮ ಸಂಪರ್ಕಗಳು ಮತ್ತು ಬಹುಮಾಧ್ಯಮ ಇ-ಮೇಲ್ ಖಾತೆಗಳು, ಕ್ಯಾಲೆಂಡರ್‌ಗಳನ್ನು ದಕ್ಷವಾಗಿ ನಿರ್ವಹಿಸುತ್ತದೆ. "ಡೌನ್‌ಲೋಡ್ " ಅನ್ನು ಕ್ಲಿಕ್ ಮಾಡುವುದು ಎಂದರೆ ನೀವು Microsoft ಸೇವಾ ಒಪ್ಪಂದ ಮತ್ತು ಗೌಪ್ಯತಾ ಹೇಳಿಕೆಗೆ ಸಮ್ಮತಿಸುವಿರಿ ಎಂಬುದನ್ನು ಗಮನಿಸಿ.

    • 03

      Windows Live Device Integrator 1.0 - ಕನ್ನಡ

      ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.

    • 04

      Windows Live Photo Gallery ಮತ್ತು Movie Maker 2011

      ಫೋಟೊಗಳು ಮತ್ತು ಮೂವೀಗಳನ್ನು ಎಡಿಟ್ ಮಾಡಿ ಮತ್ತು ವ್ಯವಸ್ಥಿತಗೊಳಿಸಲು, ಮತ್ತು ಆನ್‌ಲೈನ್‌ಗಳನ್ನು ಪೋಸ್ಟ್ ಮಾಡಿ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ "ಡೌನ್‌ಲೋಡ್ " ಅನ್ನು ಕ್ಲಿಕ್ ಮಾಡುವುದು ಎಂದರೆ ನೀವು Microsoft ಸೇವಾ ಒಪ್ಪಂದ ಮತ್ತು ಗೌಪ್ಯತಾ ಹೇಳಿಕೆಗೆ ಸಮ್ಮತಿಸುವಿರಿ ಎಂಬುದನ್ನು ಗಮನಿಸಿ. ಹೆಚ್ಚುವರಿ ವಿವರಗಳು ಕೆಳಗಿನಂತಿವೆ.

    • 05

      Microsoft ಕ್ಯಾಮೆರಾ ಕೋಡೆಕ್ ಪ್ಯಾಕ್ (6.3.9721.0)

      ವಿವಿಧವಾದ ಸಾಧನ-ಸೂಚಿತ ಫೈಲ್ ಸ್ವರೂಪಗಳ ವೀಕ್ಷಿಸುವಿಕೆಯನ್ನು Microsoft ಕ್ಯಾಮೆರಾ ಕೋಡೆಕ್ ಪ್ಯಾಕ್ ಶಕ್ತಗೊಳಿಸುತ್ತದೆ. ಗಮನಿಸಿ: ಡೌನ್‌ಲೋಡ್ ಕ್ಲಿಕ್ ಮಾಡುವಿಕೆ ಅಂದರೆ ನೀವು Microsoft ಸೇವಾ ಒಪ್ಪಂಕ್ಕೆ ಮತ್ತು ಒಪ್ಪಿದ್ದೀರೆಂದು ಕುಕೀಗಳನ್ನು ಅರ್ಥ. ಹೆಚ್ಚುವರಿ ವಿವರಗಳು ಕೆಳಗೆ.

Loading your results, please wait...

ಉಚಿತ PC ಪರಿಷ್ಕರಣೆಗಳು

  • ಭದ್ರತೆ ಪ್ಯಾಚ್‌ಗಳು
  • ಸಾಫ್ಟ್‌ವೇರ್ ಪರಿಷ್ಕರಣೆಗಳು
  • ಸೇವೆ ಪ್ಯಾಕ್‌ಗಳು
  • ಹಾರ್ಡ್‌ವೇರ್ ಡ್ರೈವರ್‌ಗಳು