ಅಧಿಕೃತ Windows ಪ್ರಮಾಣೀಕರಣ

Windows ಅಳವಡಿಕೆಯನ್ನು ಪ್ರಮಾಣೀಕರಿಸುವ ನಿಮ್ಮ ನಿರ್ಣಯವನ್ನು ಅಭಿನಂದಿಸುತ್ತೇವೆ. ಕೆಳಗೆ ವಿವರಿಸಿದ ಕಿರಿದಾದ ಪ್ರಮಾಣೀಕರಿಸುವ ವಿಧಾನವನ್ನು ದಯವಿಟ್ಟು ಪೂರ್ತಿಮಾಡಿ. ಪ್ರಮಾಣೀಕರಿಸಿದ ಅನಂತರ, ನೀವು ಅಪೇಕ್ಷಿಸಿದ ಡೌನ್ ಲೋಡ್ ಇರುವ ಡೌನ್ ಲೋಡ್ ವಿವರಗಳ ಪೇಜಿಗೆ ನಿಮ್ಮನ್ನು ಹಿಂತಿರುಗಿಸಲಾಗುತ್ತದೆ.

ಅಧಿಕೃತ Windows ಪ್ರಮಾಣೀಕರಣ ಪ್ರಾರಂಭ

  1. 1. ಪ್ರಮಾಣೀಕರಿಸುವ ಟೂಲ್ ರನ್ ಮಾಡಿ.

    ಪ್ರಮಾಣೀಕರಿಸುವ ಟೂಲ್ ಅನ್ನು ಅಳವಡಿಸಲು ಮುಂದುವರಿಸು ಕ್ಲಿಕ್ ಮಾಡಿ. ಪ್ರಾಂಪ್ಟ್ ಆದನಂತರ, ಕ್ಲಿಕ್ ಮಾಡಿ ಓಪನ್ ಅಥವಾ ಪ್ರಸಕ್ತ ಸ್ಥಳದಿಂದ ಈ ಪ್ರೋಗ್ರಾಮನ್ನು ರನ್ ಮಾಡಿ . ಈಗ ಈ ಟೂಲ್ ನಿಮ್ಮ ಕಂಪ್ಯೂಟರಿನ ಹಾರ್ಡ್ ವೇರ್ ಮತ್ತು ಸಾಪ್ಟ್ ವೇರ್ ನ ಕುರಿತು ಮಾಹಿತಿ ಸಂಗ್ರಹಿಸಿ ನಿಮ್ಮ ನಿಂಡೋಸ್ ಅಳವಡಿಕೆಯು ಅಧಿಕೃತವೇ ಅಲ್ಲವೇ ಎಂದು ನಿರ್ಣಯಿಸುತ್ತದೆ ಮತ್ತು ನಿಮಗೆ ಕೆಳಗೆ ಕಾಣಿಸಿದ ವಿಧಾನ 2ರಲ್ಲಿ ಬಳಸಬಹುದಾದ ಒಂದು ಕೋಡ್ ಅನ್ನು ನೀಡುತ್ತದೆ. ನಿಮ್ಮನ್ನು ಗುರುತಿಸಬಹುದಾದ ಮತ್ತು ಸಂಪರ್ಕಿಸಬಹುದಾದ ಯಾವುದೇ ಮಾಹಿತಿಯನ್ನು ಅದು ಸಂಗ್ರಹಿಸುವುದಿಲ್ಲ ಅಥವಾ ರವಾನಿಸುವುದಿಲ್ಲ. ದಯವಿಟ್ಟು ಓದಿ ಯಾವ ಮಾಹಿತಿ ಸಂಗ್ರಹಿಸಲಾಗುತ್ತಿದೆ, ಯಾಕೆ ಅದು ಬೇಕಾಗಿದೆ ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ ಎನ್ನುವುದರ ಕುರಿತು ಹೆಚ್ಚು ತಿಳಿದುಕೊಳ್ಳಲು FAQ Windows ನ ಅಧಿಕೃತ ಅನುಕೂಲತೆ ಪ್ರೋಗ್ರಾಮ್ ಅನ್ನು ದಯವಿಟ್ಟು ಓದಿ.

  2. 2. ನಿಮ್ಮ ಪ್ರಮಾಣೀಕರಿಸುವ ಕೋಡ್ ಅನ್ನು ಎಂಟರ್ ಮಾಡಿ.

    ಕಾಣಿಸಿದ ಬಾಕ್ಸ್ ನಲ್ಲಿ ಹಂತ 1ರಲ್ಲಿ ನೀಡಲಾದ ಕೋಡ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ ಮತ್ತು ಕ್ಲಿಕ್ ಮಾಡಿ. ಪ್ರಮಾಣೀಕರಿಸು .