ಉಚಿತ
ಸಿಸ್ಟಂ ಅಗತ್ಯತೆಗಳು

ವಿವರಣೆ

GroupMe — ನೀವು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆಗೆ ತ್ವರಿತ ಮತ್ತು ಸುಲಭವಾಗಿ ಸಂಪರ್ಕದಲ್ಲಿರಲು ಉಚಿತ ಮತ್ತು ಸರಳ ಮಾರ್ಗ ಇದಾಗಿದೆ. ಒಂದು ಸಂತೋಷಕೂಟವನ್ನು ಆಯೋಜಿಸಿ, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಿ, ನಿಮ್ಮ ಈವೆಂಟ್‍ಗಳನ್ನು ಯೋಜಿಸಿ ಅಥವಾ ಸಹೋದ್ಯೋಗಿಗಳೊಂದಿಗೆ ಸಂಘಟಿಸಿ — ಎಲ್ಲವೂ ಒಂದೇ ಪ್ರದೇಶದಲ್ಲಿದೆ. Windows, iOS, Android ಮತ್ತು ವೆಬ್‍ನಲ್ಲಿಯೂ GroupMe ಕಾರ್ಯನಿರ್ವಹಿಸುತ್ತದೆ, ಇದರಿಂದ ನೀವು ಪ್ರಯಾಣದಲ್ಲಿರುವಾಗಲೂ ಸಂಪರ್ಕದಲ್ಲಿರಬಹುದು. GroupMe — ನಿಮ್ಮ ಜೀವನದ ಎಲ್ಲಾ ಗುಂಪುಗಳಿಗೆ “ಜೀವನ ಬದಲಿಸುತ್ತದೆ… ಸಂಪೂರ್ಣವಾಗಿ ಅನಿವಾರ್ಯ” — Gizmodo • ಉಚಿತವಾಗಿ ಚಾಟ್ ಪ್ರಾರಂಭಿಸಿ ನೀವು ಗುಂಪಿಗೆ ಯಾರನ್ನಾದರೂ ಅವರ ಫೋನ್ ಸಂಖ್ಯೆ ಅಥವಾ ಅವರ ಇಮೇಲ್ ವಿಳಾಸವನ್ನು ಬಳಸಿಕೊಂಡು ಸೇರಿಸಲು ಇದು ಸರಳವಾಗಿದೆ. • WINDOWS ಜೊತೆಗೆ ಇಂಟಿಗ್ರೇಟ್ ಆಗಿದೆ ನೀವು ಜನರು ಅಪ್ಲಿಕೇಶನ್‍ನಲ್ಲಿರುವ ನಿಮ್ಮ ಗುಂಪುಗಳನ್ನು ವೀಕ್ಷಿಸಿ ಮತ್ತು ನೀವು ಪರಸ್ಪರ ಪ್ರಕಟಣೆಗಳೊಂದಿಗೆ ಸಂದೇಶಗಳಿಗೆ ವೇಗವಾಗಿ ಪ್ರತ್ಯುತ್ತರಿಸಬಹುದು. ಬೇರೆ ಇತರೆ ಗುಂಪುಗಳಿಂದ ನಿಮ್ಮ ಗುಂಪುಗಳಿಗೆ ಫೋಟೋಗಳು ಮತ್ತು ಲಿಂಕ್‍ಗಳನ್ನು ಹಂಚಿಕೊಳ್ಳಿ. • ಇದೀಗ ನೀವು ಅಧಿಕಾರದಲ್ಲಿರುವಿರಿ ನೀವು ಯಾವಾಗ ಹಾಗೂ ಯಾವ ಪ್ರಕಾರದ ಪ್ರಕಟಣೆಗಳನ್ನು ಸ್ವೀಕರಿಸಬೇಕು ಎಂಬುದನ್ನು ಆರಿಸಿ. @Mentions ವಿಶೇಷವಾಗಿ ನಿಮಗೆ ಸಂದೇಶವನ್ನು ಹುಡುಕಲು ಸಹಾಯ ಮಾಡುತ್ತದೆ ಮತ್ತು ನೀವು ಚಾಟ್ ತುಂಬಾ ಗೊಂದಲವನ್ನು ಉಂಟುಮಾಡುತ್ತಿದ್ದರೇ ಅದನ್ನು ಮ್ಯೂಟ್ ಅಥವಾ ಸ್ನೂಜ್ ಮಾಡಬಹುದು. • ಸಂತೋಷಕ್ಕೆ ಮಿತಿಯೇ ಇಲ್ಲ ಮಂದುವರಿಯಿರಿ ಮತ್ತು ನಮ್ಮ ವಿಶೇಷವಾದ ಎಮೊಜಿಗಳ ಜೊತೆಗೆ ಪ್ರೀತಿಯಲ್ಲಿ ಭಾಗಿಯಾಗಿ, ಮೆಮೇ ಚಿತ್ರಗಳನ್ನು ರಚಿಸಿ ಮತ್ತು GIFಗಳು ಹಾಗೂ ವೀಡಿಯೊಗಳನ್ನು ಪತ್ತೆಮಾಡಿ ಮತ್ತು ಹಂಚಿಕೊಳ್ಳಿ — ಎಲ್ಲವೂ GroupMe ನಿಂದ. • ಸರಳವಾಗಿ ಸಂಘಟಿಸಿ ನಿಮ್ಮ ಗುಂಪುಗಳೊಂದಿಗೆ ಈವೆಂಟ್‍ಗಳನ್ನು ರಚಿಸಿ ಮತ್ತು ಹಂಚಿಕೊಳ್ಳಿ. ನಿಮ್ಮ ಸಂದೇಶವನ್ನು ಯಾರೆಲ್ಲಾ ವೀಕ್ಷಿಸುತ್ತಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ ಎಂಬುದನ್ನು ನೋಡಿ. • ಯಾವುದೇ ಪ್ರದೇಶದಿಂದ, ಯಾವಾಗಲಾದರೂ ಚಾಟ್ ಮಾಡಿ ನೀವು ಮನೆಯಲ್ಲಿ ಅಥವಾ ಕಛೇರಿಯಲ್ಲಿ ಕಂಪ್ಯೂಟರ್ ಹೊಂದಿರಬೇಕು ಎಂಬುದು ಮುಖ್ಯ ಸಂಗತಿಯಲ್ಲ — ನೀವು ಸ್ಮಾರ್ಟ್‍ಫೋನ್ ಅಥವಾ ಟ್ಯಾಬ್ಲೇಟ್‍ನಲ್ಲಿ ಸುಲಭವಾಗಿ ಸಂಪರ್ಕದಲ್ಲಿರಿ. ನೀವು ತರಗತಿ ಇಲ್ಲವೇ ಕಚೇರಿಯಲ್ಲೇ ಇರಿ, GroupMe ನಿಮ್ಮ ನೆಚ್ಚಿನ ಜನರೊಂದಿಗೆ ಸಂಪರ್ಕದಲ್ಲಿರುವಂತೆ ನಿಮಗೆ ಅನುಮತಿಸುತ್ತದೆ ಮತ್ತು ನೀವು ಎಂದಿಗೂ ಯಾವುದೇ ಸಂಗತಿಯನ್ನು ಕಳೆದುಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಂದೇ GroupMe ಜೊತೆಗೆ ನಿಮ್ಮ ಗುಂಪು ಪಡೆಯಿರಿ. ನಾವು ನಿಮ್ಮ ಪ್ರತಿಕ್ರಿಯೆಯನ್ನು ಕೇಳಲು ಬಯಸುತ್ತೇವೆ. Email: support@groupme.com Twitter: @GroupMe Facebook: facebook.com/groupme ಗಮನಿಸಿ: ಪ್ರಸ್ತುತ SMS ಚಾಟ್ USನಲ್ಲಿ ಮಾತ್ರವೇ ಲಭ್ಯವಿದೆ. ಪ್ರಮಾಣಿತ ಪಠ್ಯ ಸಂದೇಶಿಸುವಿಕೆ ದರಗಳು ಅನ್ವಯವಾಗಬಹುದು. ಗೌಪ್ಯತೆ ನೀತಿ: https://groupme.com/privacy ಪ್ರೀತಿಯಿಂದ ನ್ಯೂಯಾರ್ಕ್‍ನಲ್ಲಿ ಮಾಡಲಾಗಿದೆ Skype ಕುಟುಂಬದ ಸದಸ್ಯರು

ಸ್ಕ್ರೀನ್‌ಶಾಟ್‌ಗಳು

ಹೆಚ್ಚುವರಿ ಮಾಹಿತಿ

ಇವರು ಪ್ರಕಟಿಸಿದ್ದಾರೆ

Skype

ಅಭಿವೃದ್ಧಿಪಡಿಸಿದವರು

Skype

ಬಿಡುಗಡೆ ದಿನಾಂಕ

26-09-15

ಅಂದಾಜು ಗಾತ್ರ

42.11 MB

ವಯಸ್ಸಿನ ರೇಟಿಂಗ್

12 ಮತ್ತು ಹೆಚ್ಚಿನ ವಯಸ್ಸಿನವರಿಗೆ

ವರ್ಗ

ಸಾಮಾಜಿಕ

ಈ ಅಪ್ಲಿ ನಿಂದ ಸಾಧ್ಯವಿದೆ

ನಿಮ್ಮ ಸ್ಥಾನ ಬಳಸಿ
ನಿಮ್ಮ ವೆಬ್‌ಕ್ಯಾಮ್ ಬಳಸಿ
ನಿಮ್ಮ ಮೈಕ್ರೋಫೋನ್ ಬಳಸಿ
ನಿಮ್ಮ ಇಂಟರ್ನೆಟ್ ಸಂಪರ್ಕ ಪ್ರವೇಶಿಸಿ
ನಿಮ್ಮ ಚಿತ್ರಗಳ ಲೈಬ್ರರಿ ಬಳಸಿ
ನಿಮ್ಮ ವೀಡಿಯೋ ಲೈಬ್ರರಿ ಬಳಸಿ
ಬಾಹ್ಯ ಸಂಗ್ರಹ ಸಾಧನದಲ್ಲಿ ಸಂಗ್ರಹಿತವಾಗಿರುವ ಡೇಟಾ ಬಳಸಿ
ನಿಮ್ಮ ಸಂಪರ್ಕಗಳನ್ನು ಬಳಸಿ

ಸ್ಥಾಪನಾ ಕಾರ್ಯ

ನಿಮ್ಮ Microsoft ಖಾತೆಗೆ ಸೈನ್ ಇನ್ ಮಾಡಿರುವಾಗ ಈ ಅಪ್ಲಿ ಪಡೆಯಿರಿ ಮತ್ತು ಹತ್ತು Windows 10 ಸಾಧನಗಳಲ್ಲಿ ಸ್ಥಾಪನೆಗೊಳಿಸಿ.

ಪ್ರವೇಶಿಸುವಿಕೆ

ಈ ಉತ್ಪನ್ನವು ಪ್ರವೇಶಿಸುವಿಕೆ ಅಗತ್ಯತೆಗಳನ್ನು ಪೂರೈಸುತ್ತದೆ ಎಂಬುದಾಗಿ ಉತ್ಪನ್ನ ಡೆವಲಪರ್ ಭಾವಿಸಿದ್ದಾರೆ, ಈ ಮೂಲಕ ಪ್ರತಿಯೊಬ್ಬರ ಬಳಕೆಗೆ ಅದನ್ನು ಸುಲಭಗೊಳಿಸಿದ್ದಾರೆ.

ಬೆಂಬಲಿತ ಭಾಷೆಗಳು

English (United States)
English (United Kingdom)
Afrikaans (Suid-Afrika)
አማርኛ (ኢትዮጵያ)
العربية (المملكة العربية السعودية)
Azərbaycan Dili (Azərbaycan)
Беларуская (Беларусь)
Български (България)
বাংলা (বাংলাদেশ)
Català (Català)
Čeština (Česká Republika)
Dansk (Danmark)
Deutsch (Deutschland)
Ελληνικά (Ελλάδα)
Español (España, Alfabetización Internacional)
Español (México)
Eesti (Eesti)
Euskara (Euskara)
فارسى (ایران)
Suomi (Suomi)
Filipino (Pilipinas)
Français (Canada)
Français (France)
Galego (Galego)
Hausa (Najeriya)
עברית (ישראל)
हिंदी (भारत)
Hrvatski (Hrvatska)
Magyar (Magyarország)
Indonesia (Indonesia)
Íslenska (Ísland)
Italiano (Italia)
日本語 (日本)
Қазақ Тілі (Қазақстан)
ភាសាខ្មែរ (កម្ពុជា)
ಕನ್ನಡ (ಭಾರತ)
한국어(대한민국)
ລາວ (ລາວ)
Lietuvių (Lietuva)
Latviešu (Latvija)
Македонски (Република Македонија)
മലയാളം (ഇന്ത്യ)
Bahasa Melayu (Malaysia)
Norsk Bokmål (Norge)
Nederlands (Nederland)
Polski (Polska)
Português (Brasil)
Português (Portugal)
Română (România)
Русский (Россия)
Slovenčina (Slovensko)
Slovenščina (Slovenija)
Shqip (Shqipëri)
Srpski (Srbija)
Svenska (Sverige)
Kiswahili (Kenya)
தமிழ் (இந்தியா)
తెలుగు (భారత దేశం)
ไทย (ไทย)
Türkçe (Türkiye)
Українська (Україна)
O‘Zbek (Oʻzbekiston)
Tiếng Việt (Việt Nam)
zh-hans-cn
zh-hant-tw
中文(中国)
中文(台灣)

ಪ್ರಕಾಶಕರ ಮಾಹಿತಿ

GroupMe ವೆಬ್‌ಸೈಟ್
GroupMe ಬೆಂಬಲ


ಈ ಉತ್ಪನ್ನವನ್ನು ವರದಿ ಮಾಡಿ

ಸೈನ್-ಇನ್ ಈ ಅಪ್ಲಿಯನ್ನು Microsoft ಗೆ ವರದಿ ಮಾಡಲು