ಉಚಿತ
Windows 10 ಗಾಗಿ ಈ ವಿಸ್ತರಣೆಯೊಂದಿಗೆ ನಿರ್ದಿಷ್ಟಪಡಿಸಿದ ಮಾಧ್ಯಮದ ಪ್ರಕಾರಗಳನ್ನು ಪ್ಲೇ ಮಾಡಿ.
ಉಚಿತ
ಸಿಸ್ಟಂ ಅಗತ್ಯತೆಗಳು

ವಿವರಣೆ

HEIF ಇಮೇಜ್ ವಿಸ್ತರಣೆಯು ಅಧಿಕ ದಕ್ಷತೆ ಇಮೇಜ್ ಫೈಲ್ (HEIF) ಫಾರ್ಮ್ಯಾಟ್ ಅನ್ನು ಬಳಸುವ ಫೈಲ್ ಗಳನ್ನು ಓದಲು ಮತ್ತು ಬರೆಯಲು Windows 10 ಸಾಧನಗಳನ್ನು ಶಕ್ತಗೊಳಿಸುತ್ತದೆ.ಅಂತಹ ಫೈಲ್ಗಳು .heic ಅಥವಾ .heif ಫೈಲ್ ವಿಸ್ತರಣೆಯನ್ನು ಹೊಂದಬಹುದು. HEIF ಫೈಲ್ ಗಳಲ್ಲಿ ಸಂಗ್ರಹವಾಗಿರುವ ಇಮೇಜ್ ಗಳು .heic ಫೈಲ್ ವಿಸ್ತರಣೆಯನ್ನು ಹೊಂದಿರುವ HEVC ಫಾರ್ಮ್ಯಾಟ್ ಬಳಸಿ ಸಂಕುಚಿತಗೊಳಿಸಲ್ಪಡುತ್ತವೆ.ಅಂತಹ ಫೈಲ್ ಗಳಲ್ಲಿ HEVC ವೀಡಿಯೋ ವಿಸ್ತರಣೆ ಪ್ಯಾಕೇಜ್ ಅನ್ನು ಸ್ಥಾಪಿಸುವ ಅಗತ್ಯವಿರುತ್ತದೆ.HEVC ವೀಡಿಯೊ ವಿಸ್ತರಣೆ ಪ್ಯಾಕೇಜ್ ಅನ್ನು ಸ್ಥಾಪಿಸದಿದ್ದರೆ, HEIF ಇಮೇಜ್ ವಿಸ್ತರಣೆಗೆ .heic ಫೈಲ್ ಗಳನ್ನು ಓದಲು ಅಥವಾ ಬರೆಯಲು ಸಾಧ್ಯವಾಗುವುದಿಲ್ಲ.

ಸ್ಕ್ರೀನ್‌ಶಾಟ್‌ಗಳು

ಹೆಚ್ಚುವರಿ ಮಾಹಿತಿ

ಇವರು ಪ್ರಕಟಿಸಿದ್ದಾರೆ

Microsoft Corporation

ಕೃತಿಸ್ವಾಮ್ಯ

© 2018 Microsoft

ಬಿಡುಗಡೆ ದಿನಾಂಕ

29-01-18

ಅಂದಾಜು ಗಾತ್ರ

8.02 MB

ವಯಸ್ಸಿನ ರೇಟಿಂಗ್

3 ಮತ್ತು ಹೆಚ್ಚಿನ ವಯಸ್ಸಿನವರಿಗೆ


ಈ ಅಪ್ಲಿ ನಿಂದ ಸಾಧ್ಯವಿದೆ

inProcessMediaExtension

ಸ್ಥಾಪನಾ ಕಾರ್ಯ

ನಿಮ್ಮ Microsoft ಖಾತೆಗೆ ಸೈನ್ ಇನ್ ಮಾಡಿರುವಾಗ ಈ ಅಪ್ಲಿ ಪಡೆಯಿರಿ ಮತ್ತು ಹತ್ತು Windows 10 ಸಾಧನಗಳಲ್ಲಿ ಸ್ಥಾಪನೆಗೊಳಿಸಿ.

ಬೆಂಬಲಿತ ಭಾಷೆಗಳು

English (United States)ಈ ಉತ್ಪನ್ನವನ್ನು ವರದಿ ಮಾಡಿ

ಸೈನ್-ಇನ್ ಈ ಅಪ್ಲಿಯನ್ನು Microsoft ಗೆ ವರದಿ ಮಾಡಲು