ಈ ಡೌನ್ ಲೋಡ್ ನ ವಿವರವಾದ ಮಾಹಿತಿ ಕನ್ನಡದಲ್ಲಿ ಇಷ್ಟರಲ್ಲೇ ಲಭ್ಯವಿರಲಿದೆ. ಏತನ್ಮಧ್ಯೆ, ನಿಮ್ಮ ಅನುಕೂಲಕ್ಕಾಗಿ ಇಂಗ್ಲಿಷ್ ವಿವರವನ್ನು ನೀಡಲಾಗಿದೆ.
Microsoft Office Language Accessory Pack - ಕನ್ನಡ ನೀವು ಸ್ಥಾಪನೆಗೊಳಿಸುತ್ತಿರುವ ಭಾಷೆಯನ್ನು ಅವಲಂಬಿಸಿ ಹೆಚ್ಚುವರಿ ಪ್ರದರ್ಶನ, ಸಹಾಯ ಅಥವಾ ಕರಡಚ್ಚು ಪರಿಕರಗಳನ್ನು ಸೇರಿಸುತ್ತದೆ.
ಬಟನ್ಗಳು, ಮೆನುಗಳು ಮತ್ತು ಸಂಭಾಷಣಾ ಪೆಟ್ಟಿಗೆಗಳಂತಹಾ - ಪ್ರದರ್ಶನ ಘಟಕಗಳ ಪಠ್ಯವನ್ನು ಬೇರೆ ಭಾಷೆಯಲ್ಲಿ ತೋರಿಸಲು ಪರದೆ ಸೂಚನೆ ಭಾಷಾಂತರಗಳನ್ನು ಬಳಸಿ.
Microsoft Office Language Interface Pack 2010 – ಕನ್ನಡ ಹಲವಾರು Microsoft Office 2010 ಪ್ರೋಗ್ರಾಂಗಳ ಕನ್ನಡ ಬಳಕೆದಾರರ ಇಂಟರ್ಫೇಸ್ ಒದಗಿಸುತ್ತದೆ.
Microsoft Office ಕರಡಚ್ಚು ಪರಿಕರಗಳು ಹೆಚ್ಚುವರಿ ಭಾಷೆಗಳಲ್ಲಿ ಸಂಪಾದನೆಯನ್ನು ಸಕ್ರಿಯಗೊಳಿಸುತ್ತದೆ.
Microsoft Office Language Interface Pack 2013 - ಕನ್ನಡ ಹಲವಾರು Microsoft Office 2013 ಅಪ್ಲಿಕೇಶನ್ಗಳಿಗಾಗಿ ಅನುವಾದಿತ ಬಳಕೆದಾರ ಇಂಟರ್ಫೇಸ್ ಒದಗಿಸುತ್ತದೆ.
Microsoft Office Proofing Tools ಹೆಚ್ಚುವರಿ ಭಾಷೆಗಳಲ್ಲಿ ಸಂಪಾದನೆಯನ್ನು ಸಕ್ರಿಯಗೊಳಿಸುತ್ತದೆ.
Loading your results, please wait...