This is the Trace Id: a7bb5590bd710e4a4393df1d672a0111
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ
ಸೈನ್ ಇನ್ ಮಾಡಿ

Windows 7 64-ಬಿಟ್ ಆವೃತ್ತಿ ಮತ್ತು Windows Server 2008 R2 64-ಬಿಟ್ ಆವೃತ್ತಿಗಾಗಿ Internet Explorer 11

Windows 7 ಗೆ ಶಿಫಾರಸು ಮಾಡಿದ ವೇಗವಾದ ಮತ್ತು ಫ್ಲೂಯಿಡ್ ಬ್ರೌಸರ್‌ ಅನ್ನು ಡೌನ್‌ಲೋಡ್‌ ಮಾಡಿ.

ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.

ಡೌನ್ಲೋಡ್ ಮಾಡಿ
  • ಆವೃತ್ತಿ:

    11.0.0.0

    ಪ್ರಕಟಿಸಿದ ದಿನಾಂಕ:

    15/7/2024

    ಫೈಲ್ ಹೆಸರು:

    IE11-Windows6.1-x64-kn-in.exe

    ಫೈಲ್ ಗಾತ್ರ:

    54.2 MB

    KB ಲೇಖನಗಳು:

    KB2841134

    Internet Explorer 11. Windows 7 ಗಾಗಿ ವೇಗವಾಗಿದೆ ಮತ್ತು ಫ್ಲೂಯಿಡ್ ಆಗಿದೆ.
    • ವೇಗ: ಸೈಟ್‌ಗಳನ್ನು ಲೋಡ್‌ ಮಾಡುವಲ್ಲಿ ವೇಗವಾಗಿದೆ ಮತ್ತು ಅವುಗಳ ಮೂಲಕ ನೀವು ನ್ಯಾವಿಗೇಟ್‌ ಮಾಡುತ್ತಿರುವಂತೆ ಫ್ಲೂಯಿಡ್ ಆಗಿರುತ್ತದೆ.
    • ಸುಲಭ: Windows ಜೊತೆಗೆ ಅಪರಿಮಿತ, ನೀವು ಬಯಸುವ ರೀತಿಯಲ್ಲಿ ಇದು ಕೆಲಸ ಮಾಡುತ್ತದೆ.
    • ಸುರಕ್ಷಿತ: ಬೆದರಿಕೆಗಳಿಂದ ಉತ್ತಮ ರಕ್ಷಣೆ ಮತ್ತು ಆನ್‌ಲೈನ್‌ನಲ್ಲಿ ಹೆಚ್ಚಿದ ಗೌಪ್ಯತೆ.
  • ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು

    Windows 7 Service Pack 1, Windows Server 2008 R2 SP1

    • ಕಂಪ್ಯೂಟರ್/ ಸಂಸ್ಕಾರಕ: 233MHz ಸಂಸ್ಕಾರಕ ಅಥವಾ ಹೆಚ್ಚಿನದೊಂದಿಗೆ ಕಂಪ್ಯೂಟರ್ (ಪೆಂಟಿಯಮ್ ಸಂಸ್ಕಾರಕವನ್ನು ಶಿಫಾರಸು ಮಾಡಲಾಗಿದೆ)
    • ಸ್ಮರಣೆ: 512MB
    • ಹಾರ್ಡ್ ಡ್ರೈವ್ ಸ್ಥಳಾವಕಾಶ:70MB
    • ಪ್ರದರ್ಶನ: 256 ಬಣ್ಣಗಳೊಂದಿಗೆ Super VGA (800 x 600) ಅಥವಾ ಹೆಚ್ಚಿನ ರೆಸಲ್ಯೂಷನ್ ಮಾನಿಟರ್‌.
    • ಬಾಹ್ಯೋಪಕರಣಗಳು: ಮೊಡೆಮ್ ಅಥವಾ ಇಂಟರ್ನೆಟ್ ಸಂಪರ್ಕ; Microsoft Mouse, Microsoft IntelliMouse, ಅಥವಾ ಹೊಂದಾಣಿಕೆ ಸೂಚಿಸುವ ಸಾಧನ.
    1. ಡೌನ್‌ಲೋಡ್ ಪ್ರಾರಂಭಿಸಲು ಈ ಪುಟದಲ್ಲಿರುವ ಡೌನ್‌ಲೋಡ್ ಮಾಡಿ ಬಟನ್ ಅನ್ನು ಕ್ಲಿಕ್ ಮಾಡಿ.
    2. ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
      • ಸ್ಥಾಪನೆ ಕಾರ್ಯವನ್ನು ತತ್‌ಕ್ಷಣವೇ ಪ್ರಾರಂಭಿಸಲು, ತೆರೆಯಿರಿ ಅಥವಾ ಈ ಪ್ರೋಗ್ರಾಂ ಅನ್ನು ಅದರ ಪ್ರಸ್ತುತ ಸ್ಥಾನದಿಂದ ಚಾಲನೆ ಮಾಡಿ ಅನ್ನು ಕ್ಲಿಕ್ ಮಾಡಿ
      • ನಂತರದ ಸಮಯದಲ್ಲಿ ಸ್ಥಾಪನೆಗಾಗಿ ಡೌನ್‌ಲೋಡ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ನಕಲಿಸಲು, ಉಳಿಸು ಅಥವಾ ಡಿಸ್ಕ್‌ಗೆ ಈ ಪ್ರೋಗ್ರಾಂ ಉಳಿಸು ಅನ್ನು ಕ್ಲಿಕ್ ಮಾಡಿ