Microsoft Office ಕರಡಚ್ಚು ಪರಿಕರಗಳು 2016 - ಇಂಗ್ಲಿಷ್
Microsoft Office ಕರಡಚ್ಚು ಪರಿಕರಗಳು ಹೆಚ್ಚುವರಿ ಭಾಷೆಗಳಲ್ಲಿ ಸಂಪಾದನೆಯನ್ನು ಸಕ್ರಿಯಗೊಳಿಸುತ್ತದೆ.
ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.
ಆವೃತ್ತಿ:
2016
ಪ್ರಕಟಿಸಿದ ದಿನಾಂಕ:
15/7/2024
ಫೈಲ್ ಹೆಸರು:
proofingtools2016_kn-in-x86.exe
proofingtools2016_kn-in-x64.exe
ಫೈಲ್ ಗಾತ್ರ:
1.3 MB
1.4 MB
Office ನಿಂದ ಸ್ವಯಂಚಾಲಿತವಾಗಿ ಸ್ಥಾಪನೆಗೊಳ್ಳದೇ ಇರುವ ಭಾಷೆಗಾಗಿ ಕಾಗುಣಿತವನ್ನು ಪರೀಕ್ಷಿಸಲು ನೀವು ಬಯಸುತ್ತೀರಾ? ನೀವು ಸರಿಯಾದ ಸ್ಥಳದಲ್ಲಿರುವಿರಿ. Microsoft Office ಕರಡಚ್ಚು ಪರಿಕರಗಳು ಈ ಭಾಷೆಯಲ್ಲಿ Office ಗಾಗಿ ಲಭ್ಯವಿರುವ ಪೂರ್ಣ ಪ್ರಮಾಣದ ಕರಡಚ್ಚು ಪರಿಕರಗಳನ್ನು ಒಳಗೊಂಡಿದೆ. ಕೇವಲ ಸ್ಥಾಪನೆಗೊಳಿಸಿ ಮತ್ತು Office ಅನ್ನು ಮರುಆರಂಭಿಸಿ ಮತ್ತು ನಿಮ್ಮ ಭಾಷೆಗಾಗಿ ಕರಡಚ್ಚು ಪರಿಕರಗಳು ಚಾಲನೆಗೆ ಸಿದ್ಧವಾಗಿರುತ್ತದೆ.ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು
Windows 7, Windows 8, Windows Server 2008 R2
ಈ ಡೌನ್‌ಲೋಡ್ ಈ ಪ್ರೋಗ್ರಾಂಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ:- Microsoft Office Excel 2016
- Microsoft Office OneNote 2016
- Microsoft Office Outlook 2016
- Microsoft Office PowerPoint 2016
- Microsoft Office Word 2016
- ಈ ಡೌನ್‌ಲೋಡ್ ಸ್ಥಾಪನೆಗೊಳಿಸಲು:
ಕರಡಚ್ಚು ಪರಿಕರಗಳನ್ನು ಸ್ಥಾಪನೆಗೊಳಿಸಿ:
- ಡೌನ್‌ಲೋಡ್ ಬಟನ್ (ಮೇಲಿನ) ಕ್ಲಿಕ್ ಮಾಡುವ ಮೂಲಕ ಮತ್ತು ನಿಮ್ಮ ಹಾರ್ಡ್ ಡಿಸ್ಕ್‌ನಲ್ಲಿ ಫೈಲ್ ಉಳಿಸುವ ಮೂಲಕ ಫೈಲ್ ಡೌನ್‌ಲೋಡ್ ಮಾಡಿ.
- ಸೆಟಪ್ ಪೋಗ್ರಾಂ ಚಾಲನೆ ಮಾಡಿ.
- ಓದಿದರಲ್ಲಿನ Microsoft ಸಾಫ್ಟ್‌ವೇರ್ ಪರವಾನಗಿ ನಿಯಮಗಳ ಪುಟದಲ್ಲಿ, ನಿಯಮಗಳನ್ನು ವಿಮರ್ಶಿಸಿ, "Microsoft ಸಾಫ್ಟ್‌ವೇರ್ ಪರವಾನಗಿ ನಿಯಮಗಳನ್ನು ಸಮ್ಮತಿಸಲು ಇಲ್ಲಿ ಕ್ಲಿಕ್ ಮಾಡಿ" ಗುರುತು ಪೆಟ್ಟಿಗೆಯನ್ನು ಆಯ್ಕೆಮಾಡಿ, ತದನಂತರ ಮುಂದುವರಿಸು ಕ್ಲಿಕ್ ಮಾಡಿ.
- ಸೆಟಪ್ ವಿಜಾರ್ಡ್ ಚಾಲನೆಯಾಗುತ್ತದೆ ಮತ್ತು ಪ್ರೂಫಿಂಗ್ ಪರಿಕರಗಳನ್ನು ಸ್ಥಾಪಿಸುತ್ತದೆ.
- ಸ್ಥಾಪನಾ ಕಾರ್ಯ ಪೂರ್ಣಗೊಂಡ ಬಳಿಕ, ನಿಮ್ಮ ತೆರೆದ Office ಅಪ್ಲಿಕೇಶನ್‌ಗಳನ್ನು ಮರುಆರಂಭಿಸಿ.
ಬಳಕೆಯ ಸೂಚನೆಗಳು: ನೀವು ಸಾಮಾನ್ಯವಾಗಿ ಮಾಡುವಂತೆ ಕರಡಚ್ಚು ಪರಿಕರಗಳನ್ನು ಬಳಸಿ - ಅವುಗಳನ್ನು ನಿಮ್ಮ ಹೊಸತಾಗಿ ಸ್ಥಾಪನೆಗೊಳಿಸಿದ ಭಾಷೆಗೆ ನೀವು ಇದೀಗ ನೋಡುತ್ತೀರಿ. ಉದಾಹರಣೆಗೆ, ಕಾಗುಣಿತ ಪರಿಶೀಲನೆಯನ್ನು ಬಳಸಲು (ಲಭ್ಯವಿದ್ದರೆ) ನಿಮ್ಮ ಕರಡಚ್ಚು ಭಾಷೆಯನ್ನು ಹೊಸ ಭಾಷೆಗೆ ನೀವು ಹೊಂದಿರಸಬಹುದು -ಅದನ್ನು ಹೇಗೆ ಮಾಡುವುದೆಂಬುದನ್ನು ತಿಳಿಯಲು, ಇದನ್ನು ನೋಡಿ ಭಾಷೆ ಪಟ್ಟಿಯನ್ನು ಬಳಸಿಕೊಂಡು ಬೇರೆ ಭಾಷೆಗಳ ನಡುವೆ ಸ್ವಿಚ್ ಮಾಡಿ
ಈ ಡೌನ್‌ಲೋಡ್ ತೆಗೆದುಹಾಕಲು:- ಪ್ರಾರಂಭ ಮೆನುನಲ್ಲಿ, ಸೆಟ್ಟಿಂಗ್‌ಗಳಿಗೆ ಸೂಚಿಸಿ ತದನಂತರ ನಿಯಂತ್ರಣ ಫಲಕವನ್ನು ಕ್ಲಿಕ್ ಮಾಡಿ.
- ಸೇರಿಸು/ತೆಗೆದುಹಾಕು ಪ್ರೋಗ್ರಾಂಗಳನ್ನು ಡಬಲ್-ಕ್ಲಿಕ್ ಮಾಡಿ.
- ಪ್ರಸ್ತುತ ಸ್ಥಾಪನೆಗೊಳಿಸಿದ ಪ್ರೋಗ್ರಾಂಗಳ ಪಟ್ಟಿಯಲ್ಲಿ, Microsoft Office ಕರಡಚ್ಚು ಪರಿಕರಗಳು 2016 - ಇಂಗ್ಲಿಷ್ ಆಯ್ಕೆಮಾಡಿ ತದನಂತರ ಅಸ್ಥಾಪಿಸು, ತೆಗೆದುಹಾಕು ಅಥವಾ ಸೇರಿಸು/ತೆಗೆದುಹಾಕು ಅನ್ನು ಕ್ಲಿಕ್ ಮಾಡಿ. ಸಂಭಾಷಣೆ ಪೆಟ್ಟಿಗೆಯು ಕಂಡುಬಂದರೆ, ಪ್ರೋಗ್ರಾಂ ತೆಗೆದುಹಾಕಲು ಸೂಚನೆಗಳನ್ನು ಅನುಸರಿಸಿ.
- ನೀವು ಪ್ರೋಗ್ರಾಂ ತೆಗೆದುಹಾಕಲು ಬಯಸುತ್ತೀರಿ ಎಂದು ಖಚಿತಪಡಿಸಲು ಹೌದು ಅಥವಾ ಸರಿ ಕ್ಲಿಕ್ ಮಾಡಿ.